Tag: dr thra shanubhag

ಧಾರ್ಮಿಕ

ಉಡುಪಿ ಶಾಂಭವಿ ಭಜನಾ ಮಂಡಳಿ ಕಡಿಯಾಳಿ ವತಿಯಿಂದ ನವರಾತ್ರಿ ಪ್ರಯುಕ್ತ ಭಜನಾ ಕಾರ್ಯಕ್ರಮ (Bhajan program on the occasion of Navratri by Udupi Shambhavi Bhajana Mandali Kadiyali)

ಉಡುಪಿ ಶಾಂಭವಿ ಭಜನಾ ಮಂಡಳಿ ಕಡಿಯಾಳಿ ವತಿಯಿಂದ ನವರಾತ್ರಿ ಪ್ರಯುಕ್ತ ಭಜನಾ ಕಾರ್ಯಕ್ರಮ ಕಸಾಪ ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಭಜನೆ (Udupi) ಉಡುಪಿ: ಉಡುಪಿ ಶಾಂಭವಿ ಭಜನಾ ಮಂಡಳಿ ಕಡಿಯಾಳಿ ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಇದರ ಆಶ್ರಯದಲ್ಲಿ ಗ್ರೀನ್ ವ್ಯಾಲಿ ಪ್ಯಾರಡೈಸ್ ಹಿರಿಯ ನಾಗರಿಕರ ಕೇಂದ್ರ ಮಣಿಪಾಲದಲ್ಲಿ ನವರಾತ್ರಿಯ ಪ್ರಯುಕ್ತ ಭಜನಾ ಕಾರ್ಯಕ್ರಮ ನಡೆಯಿತು.    ಕಾರ್ಯಕ್ರಮವನ್ನು ಸಂಸ್ಥೆಯ ಪ್ರಮುಖರಾದ ಡಾ. ತಾರಾ ಶಾನುಭಾಗ್ ದೀಪ ಬೆಳಗಿಸಿ […]

eMedia Kannada  @2025. All Rights Reserved.