Tag: droupathi murmu

ಕರಾವಳಿ

ಪುತ್ತಿಗೆ ಪರ್ಯಾಯಕ್ಕೆ ರಾಷ್ಟ್ರಪತಿಗೆ ಆಹ್ವಾನ

ಪುತ್ತಿಗೆ ಪರ್ಯಾಯಕ್ಕೆ ರಾಷ್ಟ್ರಪತಿಗೆ ಆಹ್ವಾನ  ನವದೆಹಲಿ, ಸೆ.18 ಮುಂದಿನ ಜನವರಿ 18ರಿಂದ ಎರಡು ವರ್ಷ ಕಾಲ ನಡೆಯುವ ಪತಿಗೆ ಮಠ ಪರ್ಯಾಯ ಸಂದರ್ಭದಲ್ಲಿ ಉಡುಪಿಗೆ ಆಗಮಿಸುವಂತೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಪುತ್ತಿಗೆ ಮಠದ ಅಧೀನ ಸಂಸ್ಥೆ ಶ್ರೀ ವಾದಿರಾಜ ಸಂಶೋಧನ ಪ್ರತಿ ನಿರ್ದೇಶಕ ಬಿ ಗೋಪಾಲಾಚಾರ್ ನೇತೃತ್ವದಲ್ಲಿ ವಿವಿಧ ವಿದ್ವಾಂಸರೊಂದಿಗೆ ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪ್ರಧಾನ ಯೋಜನೆಯಾದ ಕೋಟಿ  ಲೇಖನ ಯಜ್ಞದ […]

eMedia Kannada  @2025. All Rights Reserved.