Tag: Engineering college bantakal

ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುನಿಕೋರ್ಟ್ ಕೋಡ್ ಫೆಸ್ಟ್ ಕಾರ್ಯಾಗಾರ (UniCourt Code Fest Celebration at SMVITM)

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುನಿಕೋರ್ಟ್ ಕೋಡ್ ಫೆಸ್ಟ್ ಕಾರ್ಯಾಗಾರ  (Bantakal) ಬಂಟಕಲ್‌: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ (Shri Madhwa Vadiraja Institute of technology & Management, Engineering) ಮಂಗಳೂರಿನ ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಯಾದ ಮಂಗಳೂರು ಇನ್ಫೋಟೆಕ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್‌ನ(Manglore InfoTech solution Pvt. Ltd)ಅಂಗ ಸಂಸ್ಥೆಯಾದ “ಯುನಿಕೋರ್ಟ್” ವತಿಯಿಂದ ಒಂದು ದಿನದ “ಕೋಡ್ ಫೆಸ್ಟ್” ಕಾರ್ಯಾಗಾರ ಮತ್ತು ಸ್ಪರ್ಧೆ ನಡೆಸಲಾಯಿತು.  ಈ ಸ್ಪರ್ಧೆಯಲ್ಲಿ ಒಟ್ಟು 174ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು […]

eMedia Kannada  @2025. All Rights Reserved.