ಕೋಟೆ ಗ್ರಾಮ ಪಂಚಾಯತಿಯ ಬಿಜೆ.ಪಿ ಬೆಂಬಲಿತ ಸದಸ್ಯೆ ವಿದ್ಯಾ ಗಿರೀಶ್ ಕಾಪು ರಾಜೀವ ಭವನದಲ್ಲಿ ಕಾಂಗ್ರೆಸ್ ಸೇರ್ಪಡೆ (BJP Pachayath Member Vidhya Girish joins Congress at Kaup Rajiv Bhavana)
ಕೋಟೆ ಗ್ರಾಮ ಪಂಚಾಯತಿಯ ಬಿಜೆ.ಪಿ ಬೆಂಬಲಿತ ಸದಸ್ಯೆ ವಿದ್ಯಾ ಗಿರೀಶ್ ಕಾಪು ರಾಜೀವ ಭವನದಲ್ಲಿ ಕಾಂಗ್ರೆಸ್ ಸೇರ್ಪಡೆ (Udupi, Kote) ಕೋಟೆ : ಕೋಟೆ ಗ್ರಾಮ ಪಂಚಾಯತ್ ನಲ್ಲಿ ಬಿ. ಜೆ.ಪಿ ಬೆಂಬಲಿತ ಸದಸ್ಯೆಯಾಗಿದ್ದ ಶ್ರೀಮತಿ ವಿದ್ಯಾ ಗಿರೀಶ್ ರವರು ಇಂದು ಸಂಜೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇತ್ತೀಚೆಗೆ ನಡೆದ ಕೋಟೆ ಗ್ರಾಮ ಪಂಚಾಯತ್ ನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ, ಅಧ್ಯಕ್ಷರ ಹುದ್ದೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶ್ರೀಮತಿ ಪ್ರಮೀಳಾ ಜತ್ತನ್ನ ರವರಿಗೆ […]


