ದೇಶ-ವಿದೇಶ
G20 ಇನ್ಮುಂದೆ G21 : ಆಫ್ರಿಕಾ ಯೂನಿಯನ್‌ಗೆ ಜಿ-20ಯ ಖಾಯಂ ಸದಸ್ಯತ್ವ
G20 ಇನ್ಮುಂದೆ G21 : ಆಫ್ರಿಕಾ ಯೂನಿಯನ್‌ಗೆ ಜಿ-20ಯ ಖಾಯಂ ಸದಸ್ಯತ್ವ ಹೊಸದೆಹಲಿ, ಸೆ.9 :ಆಫ್ರಿಕನ್ ಯೂನಿಯನ್ ಗೆ ಜಿ-20ಯ ಖಾಯಂ ಸದಸ್ಯತ್ವವನ್ನು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಘೋಷಿಸಿದರು. ಹೊಸದಿಲ್ಲಿಯಲ್ಲಿ ಜಿ 20 ಶೃಂಗಸಭೆಯ ಉದ್ಘಾಟನಾ ಭಾಷಣ ಮಾಡಿದ ಪ್ರಧಾನಿ ಮೋದಿ, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ ಕಲ್ಪನೆಯು ಜಗತ್ತಿಗೆ ಮಾರ್ಗದರ್ಶಿಯಾಗಬಹುದು ಎಂದು ಹೇಳಿದರು. ಜಿ 20 ಸದಸ್ಯ ರಾಷ್ಟ್ರಗಳ ಅನುಮೋದನೆಯ ಅನಂತರ […]

