Tag: games

ಕ್ರೀಡೆ

ಉಡುಪಿ ಧರ್ಮಪ್ರಾಂತ್ಯ ಮಟ್ಟದ ಪಂದ್ಯಾಟದಲ್ಲಿ ತ್ರೋಬಾಲ್ ನಲ್ಲಿ ಶೋಕಮಾತ ಚರ್ಚ್ ಉಡುಪಿ, ಕ್ರಿಕೆಟ್ ನಲ್ಲಿ ಸೇಕ್ರೇಡ್ ಹಾರ್ಟ್ ಚರ್ಚ್ ಕೊಳಲಗಿರಿ ಚಾಂಪಿಯನ್ ಶಿಪ್

ಉಡುಪಿ ಧರ್ಮಪ್ರಾಂತ್ಯ ಮಟ್ಟದ ಪಂದ್ಯಾಟದಲ್ಲಿ ತ್ರೋಬಾಲ್ ನಲ್ಲಿ ಶೋಕಮಾತ ಚರ್ಚ್ ಉಡುಪಿ, ಕ್ರಿಕೆಟ್ ನಲ್ಲಿ ಸೇಕ್ರೇಡ್ ಹಾರ್ಟ್ ಚರ್ಚ್ ಕೊಳಲಗಿರಿ ಚಾಂಪಿಯನ್ ಶಿಪ್ ಉಡುಪಿ\ ಕಟಪಾಡಿ: ಕಟಪಾಡಿ ಸಂತ ವಿನ್ಸೆಂಟ್ ಡಿ ಪಾವ್ಲ್ ಚರ್ಚಿನ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಪಂದ್ಯಾಟದಲ್ಲಿ ತ್ರೋಬಾಲ್ ನಲ್ಲಿ ಶೋಕಮಾತ ಚರ್ಚ್ ಉಡುಪಿ ಹಾಗೂ ಕ್ರಿಕೆಟ್ ನಲ್ಲಿ ಸೇಕ್ರೇಡ್ ಹಾರ್ಟ್ ಚರ್ಚ್ ಕೊಳಲಗಿರಿ ಚಾಂಪಿಯನ್ ಶಿಪ್ ನ್ನು ತನ್ನದಾಗಿಸಿಕೊಂಡವು.   ಕಟಪಾಡಿ ಎಸ್ ವಿಎಸ್ ಪಳ್ಳಿಗುಡ್ಡೆ ಮೈದಾನದಲ್ಲಿ ಜರುಗಿದ […]

eMedia Kannada  @2025. All Rights Reserved.