social service
ಮೈಸೂರು: ಅಂಗವಿಕಲ ಯುವಕನಿಂದ 39 ನೇ ಬಾರಿ ರಕ್ತದಾನ (Mysore: Disabled youth donates blood for the 39th time)
ಮೈಸೂರು: ಅಂಗವಿಕಲ ಯುವಕನಿಂದ 39 ನೇ ಬಾರಿ ರಕ್ತದಾನ ಗಣೇಶ್ ಕುಮಾರ್ ಶರ್ಮ 39 ನೇ ಬಾರಿ ರಕ್ತದಾನ ಮಾಡಿದ ಯುವಕ (Mysore) ಮೈಸೂರು : ಮೈಸೂರಿನಲ್ಲಿ ರಕ್ತದಾನಿ ಗಣೇಶ್ ಎಂದು ಚಿರಪರಿಚಿತರಾದ ಗಣೇಶ್ ಕುಮಾರ್ ಶರ್ಮರವರು ಅಂಗವಿಕಲರಾಗಿದ್ದು, ಇಂದು 39 ನೇ ಬಾರಿಗೆ ರಕ್ತದಾನ ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅವರು ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ 39 ನೇ ಬಾರಿಗೆ ರಕ್ತದಾನ ಮಾಡಿದ್ದಾರೆ. ಗಣೇಶ್‌ರವರು ರಕ್ತದಾನ ಮಾತ್ರವಲ್ಲದೆ, ಚುಟುಕು ಕವನಗಳನ್ನು ಬರೆಯುತ್ತಾರೆ. ರಕ್ತದಾನ ಮಾಡಿ ಒಬ್ಬರ ಜೀವ […]

