ಮನೋರಂಜನೆ
ಬಹು ನಿರೀಕ್ಷೆ ಯ “ಗಂಟ್ ಕಲ್ವೆರ್” ತುಳು ಚಿತ್ರ : ಡಿಸೆಂಬರ್ 21 ರಂದು ತೆರೆಗೆ
ಬಹು ನಿರೀಕ್ಷೆಯ ‘ಗಂಟ್ ಕಲ್ವೆರ್’ ತುಳು ಚಿತ್ರ : ಡಿಸೆಂಬರ್ 21 ರಂದು ತೆರೆಗೆ ಮಂಗಳೂರು: ತುಳು ಚಿತ್ರ ರಸಿಕರಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಸುಧಾಕರ ಬನ್ನಂಜೆ ನಿರ್ದೇಶನ “ಗಂಟ್ ಕಲ್ವೆರ್” ತುಳು ಚಿತ್ರ ಇದೇ ವರ್ಷ ದ ಕೊನೆಯಲ್ಲಿ ಅಂದರೆ ಡಿಸೆಂಬರ್ 21 ರಂದು ವಿಶ್ವದಾದ್ಯಂತ ಏಕ ಕಾಲದಲ್ಲಿ ಬಿಡುಗಡೆ ಗೊಳ್ಳಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜತೆಗೆ ಮಡಿಕೇರಿ ಸಕಲೇಶಪುರ, ತೀರ್ಥಹಳ್ಳಿ, ಮೂಡಿಗೆರೆ ಬೆಂಗಳೂರು ಮುಂಬಯಿ, ಚೆನೈ, ಹೈದರಾಬಾದ್, ದೆಹಲಿ ಜತೆಗೆ ಗಲ್ಫ್ […]

