ಕರಾವಳಿ
ಜೀವನಶೈಲಿ
ವಿಡಿಯೋ
ಕರಾವಳಿಯಲ್ಲಿ ಪ್ರೇತಗಳ ವಿವಾಹ : ಕರಾವಳಿಗರ ನಂಬಿಕೆ (Ghost weddings on costal area)
ಕರಾವಳಿಯಲ್ಲಿ ಪ್ರೇತಗಳ ವಿವಾಹ : ಕರಾವಳಿಗರ ನಂಬಿಕೆ ವಿಷೇಶ ವರದಿ: ಬಾಪೂ (Udupi) ಉಡುಪಿ: ತುಳುನಾಡಿನ ರಾಜಧಾನಿ ಎಂದೇ ಹೇಳಲಾಗುವ ಬಾರಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂರಾರು ವರ್ಷದಿಂದ ಪ್ರತೀ ಅಮಾವಾಸ್ಯೆಯ ದಿನ ಪ್ರೇತಗಳ ಮದುವೆ ನಡೆಯುವ ಆಚರಣೆಯಾಗಿ ಖ್ಯಾತಿ ಪಡೆದಿದೆ. ಇದೇತಿಂಗಳ ಅಮವಾಸ್ಯೆಯಂದು ಪ್ರೇತ ವಿವಾಹ ಇಲ್ಲಿನ ಅರ್ಚಕ ಗಣಪತಿ ಉಡುಪ ಮತ್ತು ತಂಡದಿಂದ ನೆರವೇರಿತು. ಆಕಸ್ಮಿಕ, ಅಕಾಲಿಕ ಮರಣ ಹೊಂದಿದ ಗಂಡು ಅಥವಾ ಹೆಣ್ಣುಗಳು ಅನೇಕ ಆಶೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳದೆ ಅಗೋಚರವಾಗಿ ಪ್ರೇತಗಳಾಗಿ […]

