Tag: gopalakrishna asranna

ಧಾರ್ಮಿಕ

ಬದುಕು ಮೆರವಣಿಗೆಯಂತೆ – ಡಾ. ಗುರುರಾಜ ಕರ್ಜಗಿ ಅಭಿಮತ (Life is Like a Procession – Dr. Gururaja Karjagi’s Perspective

ಬದುಕು ಮೆರವಣಿಗೆಯಂತೆ – ಡಾ. ಗುರುರಾಜ ಕರ್ಜಗಿ ಅಭಿಮತ  ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ  ಕಲಾಮಂಟಪದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮ (Kateelu) ಕಟೀಲು : ವೇಷಧಾರಿಗಳು, ಕಲಶ ಹಿಡಿದವರು, ಕುಣಿಯುವವರು, ವಾದ್ಯವಾದಕರು ಹೀಗೆ ನಾನಾ ಮಂದಿಯೊಂದಿಗೆ ಹೊರಟ ಮೆರವಣಿಗೆಯನ್ನು ಹಾದಿಯುದ್ಧಕ್ಕೂ ನಾನಾ ಭಾವನೆಗಳೊಂದಿಗೆ ನೋಡುವ ಸಾಲುಸಾಲು ಜನರು. ನಮ್ಮ ಬದುಕೂ ಒಂದು ಅದ್ಭುತ ಮೆರವಣಿಗೆಯಂತೆ ಎಂದು ಖ್ಯಾತ ಚಿಂತಕ ಡಾ. ಗುರುರಾಜ ಕರ್ಜಗಿ ಹೇಳಿದರು.   ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕಲಾಮಂಟಪದಲ್ಲಿ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ […]

eMedia Kannada  @2025. All Rights Reserved.