Tag: gopalakrishna furniture industri yermal

ನಿಧನ

ಉದ್ಯಮಿ ಪೂಂದಾಡು ಲಕ್ಷ್ಮಣ ಆಚಾರ್ಯ ನಿಧನ (Businessman Poondadu Lakshman Acharya passes away)

ಉದ್ಯಮಿ ಪೂಂದಾಡು ಲಕ್ಷ್ಮಣ ಆಚಾರ್ಯ ನಿಧನ  (Padubidri) ಪಡುಬಿದ್ರಿ: ಎರ್ಮಾಳು ತೆಂಕ ಶ್ರೀ ಗೋಪಾಲಕೃಷ್ಣ ಫರ್ನಿಚರ್ ಇಂಡಸ್ಟ್ರೀಸ್ ಮಾಲಕ ಪೂಂದಾಡು ಲಕ್ಷ್ಮಣ ಆಚಾರ್ಯ (67) ಅವರು ಹೃದಯಘಾತದಿಂದ ಆ.6ರಂದು ನಿಧನ ಹೊಂದಿದರು. ಎರ್ಮಾಳು ತೆಂಕ ವಿಶ್ವಕರ್ಮ ಸೇವಾ ಸಂಘದ ಮಾಜಿ ಅಧ್ಯಕ್ಷರು, ಕಾಪು ವಿಧಾನಸಭಾ ಕ್ಷೇತ್ರ ವಿಶ್ವಬ್ರಾಹ್ಮಣ ಯುವ ಸಂಘಟನೆಯ ಪಡುಬಿದ್ರಿ ವಲಯದ ಪೂರ್ವ ಅಧ್ಯಕ್ಷರಾಗಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿ ಮತ್ತು ಪಡುಬಿದ್ರಿ ರೋಟರಿ ಕ್ಲಬ್ ಸದಸ್ಯರಾಗಿದ್ದರು. ದಾರು ಶಿಲ್ಪಿಯಾಗಿ ಜನಾನುರಾಗಿಯಾಗಿದ್ದರು.  ಮೃತರು ಪತ್ನಿ, ಪುತ್ರರು […]

eMedia Kannada  @2025. All Rights Reserved.