CONGARTULATIONS
ಗೋರೆಗಾಂವ್ ಕರ್ನಾಟಕ ಸಂಘ: ವಿ.ಕೆ. ಸುವರ್ಣರವರಿಗೆ ಕರೆ ಸಂಜೀವ ಶೆಟ್ಟಿಯವರ ದತ್ತಿನಿಧಿ ಪ್ರದಾನ (Goregav Karnataka Sangha : VK Suvarna got Kare Sanjiva Shetty endowment Fund)
ಗೋರೆಗಾಂವ್ ಕರ್ನಾಟಕ ಸಂಘ: ವಿ.ಕೆ. ಸುವರ್ಣರವರಿಗೆ ಕರೆ ಸಂಜೀವ ಶೆಟ್ಟಿಯವರ ದತ್ತಿನಿಧಿ ಪ್ರದಾನ ಸನ್ಮಾನದಿಂದ ಇನ್ನಷ್ಟು ಸಮಾಜ ಸೇವೆಗೆ ಪ್ರೋತ್ಸಾಹ – ವಿ.ಕೆ.ಸುವರ್ಣ (Mumbai) ಮುಂಬಯಿ ಡಿ. 23 : ಗೋರೆಗಾಂ ಕರ್ನಾಟಕ ಸಂಘದ ಕೇಶವ ಗೋರೆ ಸ್ಮಾರಕ ಟ್ರಸ್ಟಿನ ಸಭಾಗೃಹದಲ್ಲಿ ಅಡ್ವಕೇಟ್ ಕಟ್ಟೆರೆ ಸಂಜೀವ ಶೆಟ್ಟಿಯವರ ದತ್ತಿನಿಧಿ ಕಾರ್ಯಕ್ರಮದಲ್ಲಿ ಖ್ಯಾತ ಸಮಾಜ ಸೇವಕ, ನೆರುಲ್ ಶನಿ ಮಂದಿರದ ಹಾಗೂ ನೆರುಲ್ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್‌ನ ಗೌ. ಪ್ರ. ಕಾರ್ಯದರ್ಶಿ, ಬಿಲ್ಲವರ ಎಸೋಸಿಯೇಷನ್ ನವಿ ಮುಂಬಯಿ […]

