Tag: govardhan bhat

ಕರಾವಳಿ ಪ್ರಚಲಿತ ವಿಡಿಯೋ

ಮಜೂರಿನಲ್ಲಿ ಜೀವಂತ ನಾಗರ ಹಾವಿಗೆ ಜಲಾಭಿಷೇಕ, ಆರತಿ

ಮಜೂರಿನಲ್ಲಿ ಜೀವಂತ ನಾಗರ ಹಾವಿಗೆ ಜಲಾಭಿಷೇಕ, ಆರತಿ ಕಾಪು : ಮಜೂರಿನಲ್ಲಿ ನಾಗರ ಪಂಚಮಿಯ ಪ್ರಯುಕ್ತ ಜೀವಂತ ಮಜೂರಿನಲ್ಲಿ ನಾಗರ ಹಾವಿಗೆ ಜಲಾಭಿಷೇಕ ಮತ್ತು ಆರತಿ ಕಾರ್ಯಕ್ರಮ ಸೋಮವಾರ ಬೆಳಿಗ್ಗೆ ನಡೆಸಲಾಯಿತು.   ಮಜೂರಿನ ಉರಗ ತಜ್ಞ ಗೋವರ್ಧನ್ ಭಟ್ ರವರು ಗಾಯಗೊಂಡ ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಹವ್ಯಾಸ  ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ರಿಕ್ಷಾ ಅಡಿಗೆ ಬಿದ್ದ ಹಾವನ್ನು ರಕ್ಷಿಸಿ, ಶುಶ್ರೂಷೆ ನೀಡುತ್ತಿದ್ದಾರೆ. ಮತ್ತೊಂದು ಹಾವನ್ನು ನಾಯಿ ಕಚ್ಚಿ ಗಾಯಗೊಳಿಸಿತ್ತು. ಎರಡು ಹಾವುಗಳಿಗೆ ಗೋವರ್ಧನ್ […]

ಕರಾವಳಿ ವಿಡಿಯೋ

ಕಾಪು ಕೋತಲ್‌ ಕಟ್ಟೆಯಲ್ಲಿ ನಾಗರ ಹಾವೊಂದು   ಟಿಪ್ಪರ್‌ನೊಳಗೆ ನುಸುಳಿ ಅವಾಂತರ: ಉರಗ‌ ತಜ್ಞ ಗೋವರ್ಧನ್ ಭಟ್ ರಿಂದ ರಕ್ಷಣೆ

ಕಾಪು ಕೋತಲ್‌ ಕಟ್ಟೆಯಲ್ಲಿ ನಾಗರ ಹಾವೊಂದು   ಟಿಪ್ಪರ್‌ನೊಳಗೆ ನುಸುಳಿ ಅವಾಂತರ: ಉರಗ‌ ತಜ್ಞ ಗೋವರ್ಧನ್ ಭಟ್ ರಿಂದ ರಕ್ಷಣೆ ಕಾಪು: ರಸ್ತೆ ದಾಟುತ್ತಿದ್ದ ನಾಗರ ಹಾವೊಂದು ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್‌ನೊಳಗೆ ನುಸುಳಿ ಅವಾಂತರ ಸೃಷ್ಟಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋತಲಕಟ್ಟೆ ಬಳಿ ಗುರುವಾರ ಸಂಜೆ ನಡೆದಿದೆ.  ಉಡುಪಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ನಾಗರ ಹಾವೊಂದನ್ನು ವಾಹನದ ಅಡಿಗೆ ಬೀಳದಂತೆ ರಕ್ಷಿಸುವ ನಿಟ್ಟಿನಲ್ಲಿ  ದಾಮೋದರ್ ಪಾಂಗಳ  ಮತ್ತು ಸ್ಥಳೀಯರು ಅವರು ಹಾವನ್ನು ರಕ್ಷಣೆ […]

eMedia Kannada  @2025. All Rights Reserved.