ಕರಾವಳಿ
ಕೇರಳದಲ್ಲಿ ರಾಜ್ಯದಲ್ಲಿ ಕಂಡು ಬರುವಂತಹ ಗುಹಾ ಸಮಾಧಿ ಉಡುಪಿಯ ಹಾವಂಜೆ ಗ್ರಾಮದ ಬನ್ಸಾಲೆ ಪತ್ತೆ!
ಕೇರಳದಲ್ಲಿ ರಾಜ್ಯದಲ್ಲಿ ಕಂಡು ಬರುವಂತಹ ಗುಹಾ ಸಮಾಧಿ ಉಡುಪಿಯ ಹಾವಂಜೆ ಗ್ರಾಮದ ಬನ್ಸಾಲೆ ಪತ್ತೆ! ಉಡುಪಿ: ಹಾವಂಜೆ ಗ್ರಾಮದ ಅಂಗಡಿ ಬೆಟ್ಟುವಿನಲ್ಲಿ ಪ್ರಸಾದ್ ಶೆಟ್ಟಿ ಕಪ್ಪೆಟ್ಟು ಅವರ ಮನೆಯ ಕಾಂಪೌಂಡಿಗೆ ತಾಗಿ ರಸ್ತೆಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ರಸ್ತೆಯ ಮಧ್ಯಭಾಗ ಕುಸಿತ ಕಂಡುಬಂದಂತಹ ಪ್ರದೇಶದಲ್ಲಿ ಸಂಶೋಧನಾರ್ತಿಗಳು ನಿನ್ನೆ ಭೇಟಿ ನೀಡಿ ಅಧ್ಯಾಯನ ನಡೆಸಿದಾಗ ಇದೊಂದು ಪ್ರಾಚೀನಕಾಲದ ಗುಹಾಸಮಾಧಿ ಇದಾಗಿದೆ ಎಂದು ಖಚಿತಪಡಿಸಿ ತಿಳಿಸಿರುತ್ತಾರೆ. ಈ ಗುಹಾ ಸಮಾಧಿಯನ್ನು ಪರಿಶೀಲಿಸುತ್ತಿರುವಾಗ ಸ್ಥಳೀಯರಾದ ಹರೀಶ್ ಶೆಟ್ಟಿ ಮತ್ತು ಪ್ರಸಾದ್ ಶೆಟ್ಟಿ ಕಪ್ಪೆಟ್ಟು […]

