Tag: gulam ahammed

PROBLEMS

ಮುಲ್ಕಿ: ಡ್ರೀಮ್ ಡೀಲ್, ಡ್ರೀಮ್ ಗೋಲ್ಡ್ ನ ಮೋಸದ ವಿರುದ್ಧ ಮಾತೆತ್ತಿದ್ದಕ್ಕೆ ಮುಲ್ಕಿ ನಿವಾಸಿಗೆ ಜೀವ ಬೆದರಿಕೆ : ಆರೋಪ (Mulki: Mulki resident receives death threat for speaking out against Dream Deal, Dream Gold scam: Allegation)

ಮುಲ್ಕಿ: ಡ್ರೀಮ್ ಡೀಲ್, ಡ್ರೀಮ್ ಗೋಲ್ಡ್ ನ ಮೋಸದ ವಿರುದ್ಧ ಮಾತೆತ್ತಿದ್ದಕ್ಕೆ ಮುಲ್ಕಿ ನಿವಾಸಿಗೆ ಜೀವ ಬೆದರಿಕೆ : ಆರೋಪ  (Moolki) ಮುಲ್ಕಿ: ಡ್ರೀಮ್ ಡೀಲ್ ಸೀಸನ್-2ರಲ್ಲಿ 3ಕಾರ್ಡ್ ಹೊಂದಿದ್ದ ಮುಲ್ಕಿ ಗೇರುಕಟ್ಟೆ ಮುನ್ನ ಮಂಜಿಲ್ ನಿವಾಸಿ ಮಹಮ್ಮದ್ ಇರ್ಫಾನ್‌ರವರು ಡ್ರೀಮ್ ಡೀಲ್ ಮೋಸಗಳನ್ನು ಇತರರ ಜತೆಗೆ ಹಂಚಿ ಕೊಂಡದ್ದಕ್ಕೆ  ಡ್ರೀಮ್ ಡೀಲ್ ಸಂಸ್ಥೆಯು ಹೆಜಮಾಡಿಯ ಗುಲಾಂ ಮೊಹಮ್ಮದ್ ಮೂಲಕ ತನಗೆ ಜೀವ ಬೆದರಿಕೆ ಒಡ್ಡಿದ್ದಾಗಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಶನಿವಾರ […]

ಅಪರಾಧ

MLC ಐವನ್ ಡಿಸೋಜ ಮನೆ ಮೇಲಿನ ದಾಳಿ ಖಂಡನೀಯ: ಗುಲಾಂ ಮೊಹಮ್ಮದ್ (Attack of Ivan Dʼsouzʼs house condemnable : Gulam Mohammad)

MLC ಐವನ್ ಡಿಸೋಜ ಮನೆ ಮೇಲಿನ ದಾಳಿ ಖಂಡನೀಯ: ಗುಲಾಂ ಮೊಹಮ್ಮದ್ ಪಡುಬಿದ್ರಿ: ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜರ ಮಂಗಳೂರಿನ ಮನೆಯ ಮೇಲೆ ದಾಳಿ ನಡೆಸಿರುವುದು ಖಂಡನೀಯ. ಇದೊಂದು ಮೃಗೀಯ ವರ್ತನೆಯಾಗಿದ್ದು, ಈ ಕೃತ್ಯವನ್ನು ಖಂಡಿಸುವುದಾಗಿ ಕಾಂಗ್ರೆಸ್ ಮುಖಂಡ ಗುಲಾಂ ಮೊಹಮ್ಮದ್ ಹೇಳಿದ್ದಾರೆ.  ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಅದನ್ನೇ ತಪ್ಪು ಎಂದು ಬಿಂಬಿಸಿ ಅವರ ಮನೆಯ ಮೇಲೆ ದಾಳಿ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ. ಈ ಕೃತ್ಯದ ಹಿಂದಿರುವ ಎಲ್ಲಾ ಪುಢಾರಿಗಳನ್ನು […]

ರಾಜಕೀಯ

ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಅವರಿಗೆ ಹೆಜಮಾಡಿಯಲ್ಲಿ ಅಭಿನಂದನೆ (Congratulations to MLC Ivan D́Souza on Hejamadi)

ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಅವರಿಗೆ ಹೆಜಮಾಡಿಯಲ್ಲಿ ಅಭಿನಂದನೆ  ಹೆಜಮಾಡಿ: ಎರಡನೇ ಭಾರಿಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಅವರನ್ನು ಸಾರ್ವಜನಿಕ ಅಭಿನಂದನಾ ಸಮಿತಿ ವತಿಯಿಂದ ಹೆಜಮಾಡಿ ನಾರಾಯಣ ಗುರು ಸಭಾಭವನದಲ್ಲಿ   ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿದ ಐವನ್ ಡಿಸೋಜ ಮಾತನಾಡಿ, ನನಗೆ ರಾಜಕೀಯವಾಗಿ ಶಕ್ತಿ ತುಂಬಿದ ಊರು ಹೆಜಮಾಡಿ. ಹೆಜಮಾಡಿಯಿಂದ ಉದ್ಯಾವರದವರೆಗೆ ನನ್ನ ಅಂದಿನ ರಾಜಕೀಯಕ್ಕೆ ನೀಡಿದ ಅಭೂತಪೂರ್ವ ಶಕ್ತಿ ಇಂದು ನನ್ನನ್ನು ಈ ಮಟ್ಟಕ್ಕೆ ಕೊಂಡೊಯ್ದಿದೆ. ಈ ಭಾಗದ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತೇನೆ ಎಂದರು. […]

eMedia Kannada  @2025. All Rights Reserved.