CONGARTULATIONS
ಸಂಘ, ಸಂಸ್ಥೆಗಳು
ಸನ್ಮಾನ, ಅಭಿನಂದನೆ
ಹರಿಪ್ರಸಾದ್ ರೈ ಜಿಕೆ ಮತ್ತು ವಿಶ್ವನಾಥ್ ಆಚಾರ್ಯರವರಿಗೆ ತುಳುವ ಬೊಳ್ಳಿ ಬಿರುದು (Hariprasad Rai GK and Vishwanath Acharya awarded Tuluva Bolli title)
ಹರಿಪ್ರಸಾದ್ ರೈ ಜಿಕೆ ಮತ್ತು ವಿಶ್ವನಾಥ್ ಆಚಾರ್ಯರವರಿಗೆ “ತುಳುವ ಬೊಳ್ಳಿ” ಬಿರುದು ಬೆಂಗಳೂರಿನ ಅಲಯನ್ಸ್ ಯುನಿವರ್ಸಿಟಿಯಲ್ಲಿ ಜ. 9 – 10 ರಂದು ನಡೆಯಲಿರುವ ಕಾರ್ಯಕ್ರಮ (Udupi) ಉಡುಪಿ: ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಸಮುದಾಯ ಸಂಘಟನೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯ ಪಾತ್ರವಹಿಸುತ್ತಿರುವ ತುಳುವ ಮಹಾಸಭೆ ಇಂಟರ್ನ್ಯಾಷನಲ್ ವತಿಯಿಂದ, ಮಹಾಸಭೆಯನ್ನು ಸಂಘಟಿಸುವಲ್ಲಿ ಶ್ರಮವಹಿಸಿ ನಿಗದಿತ ಮಾನದಂಡಗಳ ಆಧಾರದ ಮೇಲೆ ಸಾಧನೆಗೈದ ಸಂಚಾಲಕರಿಗೆ ನೀಡಲಾಗುವ “ತುಳುವ ಬೊಳ್ಳಿ”ಬಿರುದು ಒಂದು ಅಂತರರಾಷ್ಟ್ರೀಯ ಗೌರವವಾಗಿದ್ದು, ಈ ಬಾರಿ ವಿಶ್ವನಾಥ್ ಆಚಾರ್ಯ (ಪೆರ್ಡೂರು) […]

