Tag: harsha sanghvi

ಅಪರಾಧ

ಗುಜರಾತ್‌ ರಾಜ್ ಕೋಟ್ ಗೇಮ್ ಝೋನ್‌ ಅಗ್ನಿ ಅವಘಡ; ಎಳೆ ಮಕ್ಕಳು ಸೇರಿ 27 ಕ್ಕೂ ಅಧಿಕ ಜನರ ಸಾವು : Gujarath Rajkot Game Zone fire: Morethan 27people died including young children)

 ಗುಜರಾತ್‌ ರಾಜ್ ಕೋಟ್ ಗೇಮ್ ಝೋನ್‌ ಅಗ್ನಿ ಅವಘಡ; ಎಳೆ ಮಕ್ಕಳು ಸೇರಿ 27 ಕ್ಕೂ ಅಧಿಕ ಜನರ ಸಾವು (Gujarath) ಗುಜರಾತ್:‌ ಇಲ್ಲಿಯ ರಾಜ್‌ಕೋಟ್ ನಗರದ ಗೇಮ್ ಝೋನ್‌ವೊಂದರಲ್ಲಿ ಶನಿವಾರ ಸಂಜೆ ಸಂಭವಿಸಿದ ಬೆಂಕಿ ದುರಂತದಲ್ಲಿ 27 ಜನರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಘಟಿಸಿದೆ. ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಅವರ ಗುರುತು ಪತ್ತೆಗಾಗಿ ಮೃತದೇಹ ಮತ್ತು ಬಲಿಪಶುಗಳ ಸಂಬಂಧಿಕರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು  ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ […]

eMedia Kannada  @2025. All Rights Reserved.