ಹಾಸನ : ಜೀಪಿನ ಟಯರ್ ಸ್ಫೋಟ, ಐಪಿಎಸ್ ಅಧಿಕಾರಿ ಧಾರುಣ ಸಾವು (Hasana : Jeep tyre explosion, IPS Officer dies bravely)
ಹಾಸನ : ಜೀಪಿನ ಟಯರ್ ಸ್ಫೋಟ, ಐಪಿಎಸ್ ಅಧಿಕಾರಿ ಧಾರುಣ ಸಾವು (Hasana) ಹಾಸನ: ಟಯರ್ ಸ್ಫೋಟಗೊಂಡು ಪೊಲೀಸ್ ಜೀಪ್ ಪಲ್ಟಿಯಾಗಿ ಪ್ರೊಬೆಷನರಿ ಐಪಿಎಸ್ ಅಧಿಕಾರಿಯೊಬ್ಬರು ಸಾವಿಗೀಡಾದ ಧಾರುಣ ಘಟನೆ ಹಾಸನದ ಕಿತ್ತಾನೆ ಗಡಿ ಭಾಗದಲ್ಲಿ ಘಟಿಸಿದೆ. ಮೃತ ಅಧಿಕಾರಿಯನ್ನು ಮಧ್ಯಪ್ರದೇಶ ಮೂಲದ ಹರ್ಷವರ್ಧನ ಎಂದು ಗುರುತಿಸಲಾಗಿದೆ. ಮೈಸೂರಿನ ಕೆಪಿಎನಿಂದ ಹಾಸನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಬರುತ್ತಿದ್ದ ವೇಳೆ ಕಿತ್ತಾನೆ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಹರ್ಷವರ್ಧನ ಅವರು ಹಾಸನ ಜಿಲ್ಲೆಗೆ ನಿಯೋಜನೆ […]


