ಡೇವಿಡ್ ಡಿಸೋಜ ಹತ್ಯೆ ಪ್ರಕರಣ : ಆರೋಪಿ ಅನೂಜ್ ಕಾಲಿಗೆ ಪೊಲೀಸರಿಂದ ಗುಂಡು (David D’Souza murder case: Accused Anuj shot in leg by police)
ಡೇವಿಡ್ ಡಿಸೋಜ ಹತ್ಯೆ ಪ್ರಕರಣ : ಆರೋಪಿ ಅನೂಜ್ ಕಾಲಿಗೆ ಪೊಲೀಸರಿಂದ ಗುಂಡು ಸೋಮವಾರ ಮುಂಜಾನೆ ಹೆಬ್ರಿಯಲ್ಲಿ ನಡೆದ ಘಟನೆ (Hebri) ಹೆಬ್ರಿ: ಆಗಸ್ಟ್ 7ರಂದು ನಡೆದ ಮುದರಂಗಡಿ ಉದ್ಯಮಿ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿ ಅನೂಜ್‌ನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಸೋಮವಾರ ಮುಂಜಾನೆ ಹೆಬ್ರಿಯಲ್ಲಿ ನಡೆದಿದೆ. ಡೇವಿಡ್ ಹತ್ಯೆಗೆ ಶೂಟರ್‌ಗಳನ್ನು ಕಳುಹಿಸಿಕೊಟ್ಟ ಆರೋಪವನ್ನು ಅನೂಜ್ ಎದುರಿಸುತ್ತಿದ್ದು, ತನಿಖೆಯ ವೇಳೆ ಈತನ ಪಾತ್ರ ಬಹಿರಂಗವಾಗಿತ್ತು. […]



