Tag: HEJAMADI TOLL GATE MANAGER TIMMAYYA

help ಧಾರ್ಮಿಕ

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮುಸ್ಲಿಂ ಯುವಕನಿಂದ ಗಾಯಗೊಂಡ ನಾಗರ ಹಾವಿನ ರಕ್ಷಣೆ (A cobra snake injured, a Muslim youth on Uchila National Highway 66 was rescued)

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮುಸ್ಲಿಂ ಯುವಕನಿಂದ ಗಾಯಗೊಂಡ ನಾಗರ ಹಾವಿನ ರಕ್ಷಣೆ (Uchila) ಉಚ್ಚಿಲ : ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಹಾಲಕ್ಷ್ಮಿ ದೇವಸ್ಥಾನದ ಎದುರು ನಾಗರ ಹಾವೊಂದು ಗಾಯಗೊಂಡು ಒದ್ದಾಡುತ್ತಿರುವುದನ್ನು ಕಂಡ ಸ್ಥಳೀಯ ಯುವಕ ದಾವುದ್ ಎಂಬಾತ ಆ ಹಾವನ್ನು ರಕ್ಷಿಸಿದ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.  ಗಾಯಗೊಂಡ ಹಾವು ಹೆದ್ದಾರಿ ಪಕ್ಕದಲ್ಲಿಯೇ ಇದ್ದು, ಅದು ಸ್ವಲ್ಪ ಸ್ವಲ್ಪ ತೆವಲುತ್ತಿತ್ತು. ದಾವೂದ್‌ ಡಿವೈಡರಿನಲ್ಲಿದ್ದ ಹುಲ್ಲು ಕಡ್ಡಿಗಳನ್ನು ಹಾಕಿ, ವಾಹನ ನಾಗರ ಹಾವಿನ ಮೇಲೆ […]

PROBLEMS ವಿಡಿಯೋ

ಉಚ್ಚಿಲ : ನೆಲದಲ್ಲಿ ಅಡಗಿದ್ದ ಬಾವಿ  ಬಾಯ್ದೆರೆದು ಬಲಿಗೆ ಕಾಯುತ್ತಿದ್ದರೂ, ತಲೆಕೆಡಿಸಿಕೊಳ್ಳದ ಹೆದ್ದಾರಿ ಇಲಾಖೆ, ಬಡಾ ಗ್ರಾಪಂ (Uchilla: A well hidden in the ground has opened up and is waiting for a victim, but the Highway Department, Bada Grama Panchayath, is unconcerned)

 ಉಚ್ಚಿಲ : ನೆಲದಲ್ಲಿ ಅಡಗಿದ್ದ ಬಾವಿ ಬಾಯ್ದೆರೆದು ಬಲಿಗೆ ಕಾಯುತ್ತಿದ್ದರೂ, ತಲೆಕೆಡಿಸಿಕೊಳ್ಳದ ಹೆದ್ದಾರಿ ಇಲಾಖೆ, ಬಡಾ ಗ್ರಾಪಂ  (Uchila) ಉಚ್ಚಿಲ : ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರು ಹೆದ್ದಾರಿ ಅಗಲೀಕರಣದ ಸಂದರ್ಭ ಬೃಹತ್‌ ಸರಕಾರಿ ನೆಲಸಮವಾಗಿದ್ದು, ಈಗ ಮತ್ತೆ ಆ ಬಾವಿ ಬಾಯ್ದೆರೆದು ಎರಡು ದಿನಗಳಿಂದ ಬಲಿಗಾಗಿ ಕಾಯುತ್ತಿದ್ದರೂ, ಹೆದ್ದಾರಿ ಇಲಾಖೆಯಾಗಲಿ ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಇನ್ನೂ ನಿದ್ರೆಯಿಂದ ಎಚ್ಚೆತ್ತಿಲ್ಲ.  ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರಿನಲ್ಲಿದ್ದ ಬೃಹತ್ ಬಾವಿಯೊಂದನ್ನು […]

eMedia Kannada  @2025. All Rights Reserved.