Tag: HEJAMADI YUVAKA YUVATHI MANDALA

Mansoon

ಹೆಜಮಾಡಿ: ಕರಾವಳಿ ಯುವಕ, ಯುವತಿ ವೃಂದದ ವತಿಯಿಂದ ವನಮಹೋತ್ಸವ (Hejamadi : Karavali Yuvaķa Yuvati Mandala Vana Mahothsava)

ಹೆಜಮಾಡಿ: ಕರಾವಳಿ ಯುವಕ, ಯುವತಿ ವೃಂದದ ವತಿಯಿಂದ ವನಮಹೋತ್ಸವ (Hejamady) ಹೆಜಮಾಡಿ: ಕರಾವಳಿ ಯುವಕ, ಯುವತಿ ವೃಂದ ಹೆಜಮಾಡಿ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು  ವನಮಹೋತ್ಸವಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ವೃಂದದ ಅಧ್ಯಕ್ಷರಾದ ಅಶೋಕ್ ವಿ.ಕೆ ಹಾಗೂ ಯುವತಿ ವೃಂದದ ಅಧ್ಯಕ್ಷೆ ಶ್ರೀಮತಿ ಪವಿತ್ರಾ ಗಿರೀಶ್ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಷ್ಮಾ ಎ […]

eMedia Kannada  @2025. All Rights Reserved.