ಹೆಜಮಾಡಿ ಟೋಲ್ ಸಮಸ್ಯೆ: ಪ್ರತ್ಯೇಕ ರಸ್ತೆ ನಿರ್ಮಿಸಿ ಸಡ್ಡು ಹೊಡೆದ ಗ್ರಾಮ ಪಂಚಾಯತ್, ಟೋಲ್ ಭರಿಸದೆ ಓಡಾಟ ನಡೆಸಿದ ನೂರಾರು ವಾಹನ (Hejamadi toll problem: Gram Panchayat separates road, hundreds of vehicles ply without paying toll)
ಹೆಜಮಾಡಿ ಟೋಲ್ ಸಮಸ್ಯೆ: ಪ್ರತ್ಯೇಕ ರಸ್ತೆ ನಿರ್ಮಿಸಿ ಸಡ್ಡು ಹೊಡೆದ ಗ್ರಾಮ ಪಂಚಾಯತ್, ಟೋಲ್ ಭರಿಸದೆ ಓಡಾಟ ನಡೆಸಿದ ನೂರಾರು ವಾಹನ (Hejamady) ಹೆಜಮಾಡಿ: ಹೆಜಮಾಡಿ ಟೋಲ್ ಪ್ಲಾಝಾವನ್ನು ನೂತನವಾಗಿ ಗುತ್ತಿಗೆ ಪಡೆದ ಕೆಕೆಆರ್ ಕಂಪನಿಯು ಸ್ಥಳೀಯರನ್ನು ಕಡೆಗಣನೆ ಮಾಡುತ್ತಿದ್ದು, ಸ್ಥಳೀಯ ವಾಹನಗಳಿಗೆ ತೀವ್ರ ಸಮಸ್ಯೆ ಒಡ್ಡುತ್ತಿರುವ ಕಾರಣ ಸೋಮವಾರ ಹೆಜಮಾಡಿ ಗ್ರಾಪಂ ಆಡಳಿತ ಪ್ರತಿಭಟನೆ ನಡೆಸಿ ಟೋಲ್ ಪ್ಲಾಝಾ ಬಳಿ ಪ್ರತ್ಯೇಕ ರಸ್ತೆ ನಿರ್ಮಿಸಿ ಸಡ್ಡು ಹೊಡೆದಿದೆ. ಹೆಜಮಾಡಿಯಲ್ಲಿ ಟೋಲ್ ಪ್ಲಾಝಾ ನಿರ್ಮಾಣ ಬಳಿಕ ಸಾರ್ವಜನಿಕ […]



