Tag: HEMANATH PADUBIDRI

ಸಂಘ, ಸಂಸ್ಥೆಗಳು

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಮೀದ್ ಪಡುಬಿದ್ರಿ ಆಯ್ಕೆ ( Hameed Padubidri elected as the president of the Kaup Taluk Working Journalists Association)

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಮೀದ್ ಪಡುಬಿದ್ರಿ ಆಯ್ಕೆ ಕಾರ್ಯದರ್ಶಿಯಾಗಿ ಮರಾಠೆ ಶಿರ್ವ, ಕೋಶಾಧಿಕಾರಿಯಾಗಿ ಸಂತೋಷ್‌ ಕಾಪು ಆಯ್ಕೆ (Kaup) ಕಾಪು, ಫೆ.20: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾಪು ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಜಾವಾಣಿಯ ಹಮೀದ್ ಪಡುಬಿದ್ರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹೊಸದಿಗಂತದ ಪುಂಡಲೀಕ ಮರಾಠೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.   ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ […]

social service Uncategorised

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ(Massive cleanliness drive by Odiyur Sri Gram Vikas Yojana)

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ (Padubidri) ಪಡುಬಿದ್ರಿ : ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಗ್ರಾಮೋತ್ಸವ-2025 ಅಂಗವಾಗಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಉಡುಪಿ ಬೆಳ್ಮಣ್ ವಲಯದ ಘಟ ಸಮಿತಿಗಳು ಹಾಗೂ ಇತರ ಸಂಘಟನೆ ಸಹಯೋಗದಲ್ಲಿ ಇನ್ನಾ, ಪಲಿಮಾರು, ಕುತ್ಯಾರು, ಶಿರ್ವ, ಪಡುಬಿದ್ರಿ, ಮುದರಂಗಡಿ, ಬೆಳ್ಳಿಬೆಟ್ಟು, ಪಿಲಾರು, ಪಾಂಗಾಳ ಗ್ರಾಮಗಳಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು. ಪಿಲಾರು ಶಾರ್ವರಿ ಘಟ ಸಮಿತಿ ಆಶ್ರಯದಲ್ಲಿ ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ […]

social service ಸಂಘ, ಸಂಸ್ಥೆಗಳು

ಇನ್ನಾ : ಮುದ್ದಾಣು ಶ್ರೀ ಭಾರ್ಗವ ಮಂಟಪದಲ್ಲಿ ಶ್ರೀ ಶಾಂಭವಿ ಫಟಸಮಿತಿ ಪದಾಧಿಕಾರಿಗಳ ಪದಗ್ರಹಣ (Inna: Oath-taking ceremony of office bearers of Sri Shambhavi Gata samiti at Muddanu Sri Bhargava Mantapa)

 ಇನ್ನಾ : ಮುದ್ದಾಣು ಶ್ರೀ ಭಾರ್ಗವ ಮಂಟಪದಲ್ಲಿ ಶ್ರೀ ಶಾಂಭವಿ ಫಟಸಮಿತಿ ಪದಾಧಿಕಾರಿಗಳ ಪದಗ್ರಹಣ (Inna) ಇನ್ನಾ: ಸಂಸ್ಕಾರ, ಸಹಕಾರ, ಸಂಘಟನೆಯಾದಲ್ಲಿ ಮಾತ್ರ ಸಮೃದ್ಧಿಯಾಗುತ್ತದೆ ಎನ್ನುವ ಧ್ಯೇಯದೊಂದಿಗೆ ಗ್ರಾಮೀಣ ಭಾಗದ ಜನರಿಗೆ ನಮ್ಮ ವ್ಯವಸ್ಥೆಗಳು ತಲುಪಬೇಕೆನ್ನುವ ಉದ್ದೇಶದೊಂದಿಗೆ ಒಡಿಯೂರು ಶ್ರೀಗಳು ಗ್ರಾಮ ವಿಕಾಸ ಯೋಜನೆ ಆರಂಭಿಸಿದ್ದರು. ವಿಕಾಸವಾಹಿನಿ ತಂಡಗಳು ಸಂಘಟಿತವಾಗಿ ಸಂಘದ ಸಾಲ, ಅಭಿವೃದ್ಧಿಗೋಸ್ಕರ ಘಟಸಮಿತಿ ರಚಿಸಿ ಚಟುವಟಿಕೆಯಿಂದಿರಬೇಕು ಎಂದು ಒಡಿಯೂರು ಶ್ರೀ ಗ್ರಾಮ ವಿಕಾಸಯೋಜನೆ ಉಡುಪಿ ವಲಯಾಧ್ಯಕ್ಷ ಪ್ರಭಾಕರ ಶೆಟ್ಟಿ ಹೇಳಿದರು.  ಇನ್ನಾ ಮುದ್ದಾಣು ಶ್ರೀ […]

eMedia Kannada  @2025. All Rights Reserved.