ಉಚ್ಚಿಲದಲ್ಲಿ ನಿರಂತರ ಅಪಘಾತ : ಸರ್ವಧರ್ಮ ದೇವರಿಗೆ ಸಾಮೂಹಿಕ ಪ್ರಾರ್ಥನೆ (Frequent accidents in Uchila: All religions appeal for collective prayers to God)
ಉಚ್ಚಿಲದಲ್ಲಿ ನಿರಂತರ ಅಪಘಾತ : ಸರ್ವಧರ್ಮ ದೇವರಿಗೆ ಸಾಮೂಹಿಕ ಪ್ರಾರ್ಥನೆ (Uchila) ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಪರಿಸರದಲ್ಲಿ ನಿತ್ಯ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ಉಚ್ಚಿಲದ ಮಹಾಲಿಂಗೇಶ್ವರ ದೇವಸ್ಥಾನ, ಉಚ್ಚಿಲ ಭಾಸ್ಕರ ನಗರದ ಜುಮ್ಮಾ ಮಸೀದಿ ಮತ್ತು ಉಚ್ಚಿಲದ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಉಚ್ಚಿಲ ಹೆದ್ದಾರಿಯಲ್ಲಿ ಅಪಘಾತದಿಂದಾಗಿ ರಕ್ತದ ಒಕುಳಿಯೇ ಹರಿದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೂರಕ್ಕೂ ಅಧಿಕ ಜನರು ದುರ್ಮರಣ ಹೊಂದಿದ್ದು, ಅದಕ್ಕಿಂತಲೂ ಮೂರು ಪಟ್ಟು ಜನರು ಗಾಯಗೊಂಡಿದ್ದಾರೆ. ಹೆದ್ದಾರಿ […]


