ಅಪರಾಧ
ವಿಡಿಯೋ
(managaluru hit and run) ಲೇಡಿಹಿಲ್ ಬಳಿ ಕಾರ್ ಹಿಟ್ ಅಂಡ್ ರನ್ : ಓರ್ವ ಯುವತಿ ಮೃತ್ಯು ನಾಲ್ವರು ಗಂಭೀರ..!
(lady hill) ಲೇಡಿಹಿಲ್ ಬಳಿ ಕಾರ್ ಹಿಟ್ ಅಂಡ್ ರನ್ : ಓರ್ವ ಯುವತಿ ಮೃತ್ಯು ನಾಲ್ವರು ಗಂಭೀರ..! (mangaluru) ಮಂಗಳೂರು : ಮಂಗಳೂರು ನಗರದಲ್ಲಿ ಬುಧವಾರ ಸಂಜೆ ನಡೆದ ಕಾರಿನ ಭೀಕರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಯುವತಿಯೋರ್ವಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದರೆ ಉಳಿದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಕುದ್ರೋಳಿ ದೇವಸ್ಥಾನಕ್ಕೆ ಬಂದು ಹಿಂದೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ನಗರದ ಲೇಡಿ ಹಿಲ್ ಮಣ್ಣಗುಡ್ ಮುಖ್ಯ ರಸ್ತೆಯ ಈಜುಕೊಳ ಮುಂಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ, […]

