ಕರಾವಳಿ
ಪಲಿಮಾರಿನಲ್ಲಿ ಕಾಪು ಪತ್ರಕರ್ತರಿಂದ ಪತ್ರಿಕಾ ದಿನಾಚರಣೆ, ದತ್ತಿ ನಿಧಿ ವಿತರಣೆ
ಪಲಿಮಾರಿನಲ್ಲಿ ಕಾಪು ಪತ್ರಕರ್ತರಿಂದ ಪತ್ರಿಕಾ ದಿನಾಚರಣೆ, ದತ್ತಿ ನಿಧಿ ವಿತರಣೆ ಪಡುಬಿದ್ರಿ, ಜು. ೨೯: ಪತ್ರಕರ್ತ ಓರ್ವ ನಿಷ್ಪಕ್ಷ ಧೋರಣೆಯ ನ್ಯಾಯಾಧೀಶನಾಗಿ ಇರಬೇಕು. ಅದು ಜನಸಾಮಾನ್ಯರ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ. ವಸ್ತು ನಿಷ್ಠ ವರದಿಯ ಮೂಲಕ ಜನಸೇವೆಯನ್ನು ಮಾಡುವ, ಸಮಾಜದ ಸ್ವಾಸ್ಥ್ಯವನ್ನು ಉಳಿಸುವ ಕೆಲಸವನ್ನು ಪತ್ರಕರ್ತರು, ಪತ್ರಿಕೆಗಳು ಮಾಡಬೇಕು ಎಂದು ಸಮಾಜವು ನಿರೀಕ್ಷಿಸುತ್ತದೆ ಎಂದು ಜಾನಪದ ವಿದ್ವಾಂಸ ಡಾ| ವೈ. ಎನ್. ಶೆಟ್ಟಿ ಪಡುಬಿದ್ರಿ ಹೇಳಿದರು. ಅವರು ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜುವಿನಲ್ಲಿ ಕಾಪು […]

