Tag: honnavara fishing yard

PROBLEMS ಅಪಘಾತ

  ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್‌; ಕೋಸ್ಟ್ ಗಾರ್ಡ್ ಕಾರ್ಯಾಚರಣೆ, 31 ಮೀನುಗಾರರ ರಕ್ಷಣೆ (Coast Guard operation rescues 31 fishermen)

  ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್‌; ಕೋಸ್ಟ್ ಗಾರ್ಡ್ ಕಾರ್ಯಾಚರಣೆ, 31 ಮೀನುಗಾರರ ರಕ್ಷಣೆ   ಬೋಟನ್ನು ಹೊನ್ನಾವರ ಬಂದರಿಗೆ ಎಳೆದು ತರುವಲ್ಲಿ ಕೋಸ್ಟ್ ಗಾರ್ಡ್ ಯಶಸ್ವಿ (Honnavara) ಹೊನ್ನಾವರ : ಸಮುದ್ರದಲ್ಲಿ 11 ದಿನಗಳಿಂದ ತೇಲಾಡುತ್ತಿದ್ದ ಗೋವಾ ಮೂಲದ ಮೀನುಗಾರಿಕಾ ಬೋಟನ್ನು ಮತ್ತು ಅದರಲ್ಲಿದ್ದ 31ಮೀನುಗಾರರನ್ನು ಮಂಗಳೂರು ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕೇರಳ ಮೂಲದ ಐಎಫ್‌ಬಿ ಸಂತ್ ಆಂಟನ್-I ಬೋಟ್‌ ಮೀನುಗಾರಿಕೆಗೆ ತರಳಿದ್ದ ಸಂದರ್ಭ ಬೋಟಿನ ಸ್ಟೀರಿಂಗ್ ಗೇರ್ ದೋಷದಿಂದಾಗಿ ನಿಯಂತ್ರಣ ತಪ್ಪಿದೆ.    […]

eMedia Kannada  @2025. All Rights Reserved.