ಕರಾವಳಿ
ಕ್ರೀಡೆ
ವಿಡಿಯೋ
ಶ್ರೀ ಕೃಷ್ಣ ಜನ್ಮಾಷ್ಟಮಿ : ವೇದಿಕೆಯಲ್ಲಿಯೇ ಆವೇಶಗೊಂಡ ‘ಹುಲಿ’..!!
ಶ್ರೀ ಕೃಷ್ಣ ಜನ್ಮಾಷ್ಟಮಿ : ವೇದಿಕೆಯಲ್ಲಿಯೇ ಆವೇಶಗೊಂಡ ‘ಹುಲಿ’..!! ಉಡುಪಿ: ಉಡುಪಿಯ ನಿಟ್ಟೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಹುಲಿವೇಷ ಸ್ಪರ್ಧೆಯಲ್ಲಿ ವೇದಿಕೆಯಲ್ಲಿಯೇ ಹುಲಿ ವೇಷದಾರಿ ಆವೇಶಗೊಂಡ ಘಟನೆ ಗುರುವಾರ ನಡೆದಿದೆ. ಈ ವೇಳೆ ಪ್ರೇಕ್ಷಕರು ಹಾಗೂ ಇತರ ಹುಲಿ ವೇಷಧಾರಿಗಳು ದಿಗ್ಭ್ರಮೆಗೊಳಗೊಂಡರು. ಹುಲಿವೇಷ ತಂಡದ ಸದಸ್ಯರು ಹಾಗೂ ಸ್ಥಳೀಯರು ಹುಲಿ ವೇಷಧಾರಿಯನ್ನು ಸ್ಥಿಮಿತಕ್ಕೆ ತಂದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

