ಅಪರಾಧ
(Bengaluru IT Raid) ಗುತ್ತಿಗೆದಾರನ ಸಂಬoಧಿಕನ ಮನೆ ಮೇಲೆ ಐಟಿ ದಾಳಿ ; ಮಂಚದ ಕೆಳಗೆ 42 ಕೋಟಿ ಹಣ ಪತ್ತೆ
ಗುತ್ತಿಗೆದಾರನ ಸಂಬoಧಿಕನ ಮನೆ ಮೇಲೆ ಐಟಿ ದಾಳಿ ; ಮಂಚದ ಕೆಳಗೆ 42 ಕೋಟಿ ಹಣ ಪತ್ತೆ (Bengaluru) ಬೆಂಗಳೂರು : ಕಾಂಗ್ರೆಸ್ ಮಾಜಿ ಕಾರ್ಪರೇಟರ್ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಅವರ ಬಾವಮೈದ ಪ್ರದೀಪ್ ಎಂಬಾತನ ಮನೆ ಮೇಲೆ ಇಂದು ಬೆಳಗ್ಗಿನ ಜಾವ ಅಯಕರ ದಾಳಿ ನಡೆದಿದ್ದು, ಈ ವೇಳೆ ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದೆ. ಫ್ಲಾಟ್‌ನಲ್ಲಿ ಬರೊಬ್ಬರಿ 23 ಕಾರ್ಟೂನ್ ಬಾಕ್ಸ್‌ಗಳಲ್ಲಿ 500 ಮುಖಬೆಲೆಯ ಕಂತೆ ಕಂತೆ ನೋಟುಗಳು ಮಂಚದಡಿಯಲ್ಲಿ ಪತ್ತೆಯಾಗಿವೆ. ಗುತ್ತಿಗೆದಾರ […]

