PROBLEMS
ಅಪಘಾತ
ಕೇರಳ : ಹಡಗಿನಲ್ಲಿ ಅಗ್ನಿ ದುರಂತ: ಚಿಕಿತ್ಸೆಗಾಗಿ 18 ಸಿಬಂದಿ ಮಂಗಳೂರಿಗೆ (Kerala: Fire tragedy on ship: 18 crew members sent to Mangaluru for treatment)
ಕೇರಳ : ಹಡಗಿನಲ್ಲಿ ಅಗ್ನಿ ದುರಂತ: ಚಿಕಿತ್ಸೆಗಾಗಿ 18 ಸಿಬಂದಿ ಮಂಗಳೂರಿಗೆ (Mangaluru) ಮಂಗಳೂರು, ಜೂ. 10: ಕೇರಳದ ಕೋಯಿಕ್ಕೋಡ್ ಬೇಪೂರ್ ಸಮೀಪ ಸಮುದ್ರದಲ್ಲಿ ಹಡಗಿನಲ್ಲಿ ಅಗ್ನಿದುರಂತ ಸಂಭವಿಸಿದ್ದು, 18 ಮಂದಿ ಸಿಬ್ಬಂದಿಗಳನ್ನು ಸೋಮವಾರ ತಡ ರಾತ್ರಿ ಮಂಗಳೂರಿನ ಎಜೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಹಡಗಿನಲ್ಲಿದ್ದ ನಾಲ್ವರು ನಾಪತ್ತೆಯಾಗಿದ್ದಾರೆ. ಸಿಂಗಾಪುರದ ಕಂಟೈನರ್ ಹಡಗು ಎಂ.ವಿ. ವಾನ್ ಹೈಯಲ್ಲಿ ಸೋಮವಾರ ಸ್ಫೋಟ ಸಂಭವಿಸಿದ್ದು ಭಾರೀ ಅಗ್ನಿ ಅನಾಹುತ ಉಂಟಾಯಿತು. ಘಟನೆ ವೇಳೆ ನಾಲ್ವರು ಸಿಬಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರು ಇಬ್ಬರು […]

