ಶಿರ್ವ: ಕಟ್ಟಿಂಗೇರಿಯಲ್ಲಿ ಶಿಲುಬೆ ದ್ವಂಸ : ದೂರು
ಶಿರ್ವ: ಕಟ್ಟಿಂಗೇರಿಯಲ್ಲಿ ಶಿಲುಬೆ ದ್ವಂಸ : ದೂರು (Shirva: Cross vandalized in Kattingeri : Complaint) ಶಿರ್ವ: ಕಟ್ಟಿಂಗೇರಿಯಲ್ಲಿ ಶಿಲುಬೆ ದ್ವಂಸ : ದೂರು (Shirva) ಶಿರ್ವ: ಶಿರ್ವ ಗ್ರಾಮದ ಕಟ್ಟಿಂಗೇರಿಯ ಕುದುರೆಮಲೆ ಎಂಬಲ್ಲಿಯ ಖಾಸಗಿ ಸ್ಥಳದಲ್ಲಿದ್ದ ಶಿಲುಬೆಯೊಂದನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಫೆಬ್ರವರಿ 19 ರಂದು ಕಟ್ಟಿಂಗೇರಿ ಗ್ರಾಮದ ಕುದುರೆಮಲೆ ಬೆಟ್ಟದಲ್ಲಿದ್ದ ಪವಿತ್ರ ಶಿಲುಬೆಯನ್ನು ಯಾರೋ ದುಷ್ಕರ್ಮಿಗಳು ಕೆಡವಿ ದ್ವಂಸ ಮಾಡಿದ್ದಾರೆ. ಈ ಪವಿತ್ರ ಶಿಲುಬೆಯು ಕ್ರೈಸ್ತ […]


