ಕುಂಜೂರು – ಪಣಿಯೂರು ಅಪರಿಚಿತ ಯುವಕನಿಗೆ ರೈಲು ಡಿಕ್ಕಿ, ಸಾವು (Kunjur – Unidentified youth hit by train, dies)
ಕುಂಜೂರು – ಪಣಿಯೂರು ಅಪರಿಚಿತ ಯುವಕನಿಗೆ ರೈಲು ಡಿಕ್ಕಿ, ಸಾವು ನಂದಿಕೂರಿನಿಂದ ಉಡುಪಿ ರೈಲ್ವೆ ಸ್ಟೇಷನಿಗೆ ಸಾಗುವ ಲೋಕೋ ಇಂಜಿನ್ ಢಿಕ್ಕಿ (Padubidri) ಪಡುಬಿದ್ರಿ : ರೈಲು ಡಿಕ್ಕಿಯಾಗಿ ಅಪರಿಚಿತ ಯುವಕನೋರ್ವ ಮೃತಪಟ್ಟ ಘಟನೆ ಎಲ್ಲೂರು ಗ್ರಾಮದ, ಪಣಿಯೂರು ರೈಲ್ವೇ ಬ್ರಿಡ್ಜ್ ಬಳಿ ಸೋಮವಾರ ಬೆಳಿಗ್ಗೆ ಘಟಿಸಿದೆ. ಮೃತ ಯುವಕ ಸುಮಾರು 25 ವರ್ಷ ಪ್ರಾಯದವನಾಗಿದ್ದಾನೆ. ನಂದಿಕೂರು ರೈಲ್ವೆ ಸ್ಟೇಷನ್ ನಿಂದ ಉಡುಪಿ ರೈಲ್ವೆ ಸ್ಟೇಷನ್ ಗೆ ಹಾದು ಹೋಗುವ ಲೋಕೋ ಇಂಜಿನ್ ಢಿಕ್ಕಿಯಾಗಿ ಮೃತಪಟ್ಟಿರುವುದಾಗಿದೆ. […]




