ಕ್ರೀಡೆ
ಧಾರ್ಮಿಕ
ಇನ್ನಂಜೆಯಲ್ಲಿ “ಮೊಸರು ಕುಡಿಕೆ ಕ್ರೀಡಾಕೂಟ – 2025 ಮುದ್ದುಕೃಷ್ಣ ವೇಷ ಸ್ಪರ್ಧೆ” “Mosaru Kudike Games – 2025 Muddukrishna Costume Competition” in Innanje)
ಇನ್ನಂಜೆಯಲ್ಲಿ “ಮೊಸರು ಕುಡಿಕೆ ಕ್ರೀಡಾಕೂಟ – 2025 ಮುದ್ದುಕೃಷ್ಣ ವೇಷ ಸ್ಪರ್ಧೆ” ಕಾರ್ಯಕ್ರಮ ಉದ್ಘಾಟಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (Kaup) ಕಾಪು : ಇನ್ನಂಜೆ ಯುವಕ ಮಂಡಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಇನ್ನಂಜೆ ಒಕ್ಕೂಟ, ಇನ್ನಂಜೆ ಗ್ರಾಮ ಪಂಚಾಯತ್, ಇನ್ನಂಜೆ ಯುವತಿ ಮಂಡಲ, ಬಿಲ್ಲವ ಸೇವಾ ಸಂಘ ಇನ್ನಂಜೆ, ನಿಸರ್ಗ ಫ್ರೆಂಡ್ಸ್ ಪಾದೆಕೆರೆ ರೋಟರಿ ಸಮುದಾಯ ದಳ ಇನ್ನಂಜೆ, ಇನ್ನಂಜೆ ಮಹಿಳಾ ಮಂಡಳಿ ಇವರ ಆಯೋಜನೆಯಲ್ಲಿ ಸೋಮವಾರ ಶ್ರೀ ಕೃಷ್ಣ ಲೀಲೋತ್ಸವದ […]

