ಕ್ರೀಡೆ
ಐಪಿಎಲ್ ಟೂರ್ನಿ : ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಆಟಗಾರರ ಪಟ್ಟಿ ಬಿಡುಗಡೆ.(IPL Premier league 2024)
ಐಪಿಎಲ್ ಟೂರ್ನಿ : ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಆಟಗಾರರ ಪಟ್ಟಿ ಬಿಡುಗಡೆ.(IPL Premier league 2024) (Bengaluru)ಬೆಂಗಳೂರು:2024 ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಮಿನಿ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಐಪಿಎಲ್ ಫ್ರಾಂಚೈಸಿಗಳು ಆಟಗಾರರರನ್ನು ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಸಿದ್ಧಪಡಿಸಿ ಬಿಸಿಸಿಐಗೆ ಸಲ್ಲಿಸಿವೆ. ಗುಜರಾತ್ ಟೈಟನ್ಸ್ (Gujarath Titans)ತಂಡ ಅಲ್ಜಾರಿ ಜೋಸೆಫ್, ದಸುನ್ ಶನಕ ಸೇರಿದಂತೆ ಒಟ್ಟು ಒಂಬತ್ತು ಆಟಗಾರರನ್ನು ಬಿಡುಗಡೆ ಮಾಡಿದೆ. […]

