ಜೀವನಶೈಲಿ
ಕಾರ್ಕಳ ಜಮಾತುಲ್ ಫಲಹ ಇವರ ಸಹಯೋಗದಲ್ಲಿ ಇಂದು ಬೃಹತ್ ರಕ್ತದಾನ (Blood Donation Drive at Karkala)
ಕಾರ್ಕಳ ಜಮಾತುಲ್ ಫಲಹ ಇವರ ಸಹಯೋಗದಲ್ಲಿ ಇಂದು ಬೃಹತ್ ರಕ್ತದಾನ ಕಾರ್ಕಳ; ಟಿ. ಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ (TMA Pai Rotary Hosphital Karkala), ಇವರ ನೇತೃತ್ವದಲ್ಲಿ ಕಾರ್ಕಳ ಜಮಾತುಲ್ ಫಲಹ ಇವರ ಸಹಯೋಗದಲ್ಲಿ ಇಂದು ಬೃಹತ್ ರಕ್ತದಾನ ಶಿಬಿರ ಜರುಗಿತು. ರಕ್ತದಾನ ಶಿಬಿರವನ್ನು ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಜಾನ್ ಡಿ ಸಿ ಲ್ವ (John D’silva) ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಮಾತ್ ಫಲ್ಹ, ಕಾರ್ಕಳ ಘಟಕದ ಅಧ್ಯಕ್ಷರಾದ ಅಶ್ಪಾಕ್ ಅಹಮದ್ […]

