Tag: jayarama shetty yermal thenka

ನಿಧನ

ಎರ್ಮಾಳು ತೆಂಕ ದೇರಪ್ಪ ಮನೆ ಜಯಂತಿ ಎಸ್‌. ಶೆಟ್ಟಿ ನಿಧನ (Jayanthi S. Shetty, Derappa family of Yermal, passes away)

ಎರ್ಮಾಳು ತೆಂಕ ದೇರಪ್ಪ ಮನೆ ಜಯಂತಿ ಎಸ್‌. ಶೆಟ್ಟಿ ನಿಧನ (Yermal) ಎರ್ಮಾಳು : ಎರ್ಮಾಳು ತೆಂಕ  ದೇರಪ್ಪ ಮನೆ ಶಿವರಾಮ ಶೆಟ್ಟಿ ಇವರ ಧರ್ಮ ಪತ್ನಿ ಜಯಂತಿ ಶೆಟ್ಟಿ ಇವರು ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು.  ದಿ. ಜಯಂತಿಯವರು  ಪಡುಬಿದ್ರಿ  ಬಂಟರ ಸಂಘದ  ಮಹಿಳಾ ವಿಭಾಗದ ಮಾಜಿ ಕೋಶಾಧಿಕಾರಿಯಾಗಿದ್ದು, ಸಾಮಾಜಿಕ, ಧಾರ್ಮಿಕ ಕೆಲಸಗಳಲ್ಲಿ ತಮ್ಮನ್ನು ತೊಗಿಸಿಕೊಂಡಿದ್ದರು.   ದಿ. ಜಯಂತಿಯವರು ಪತಿ ಶಿವರಾಮ ಶೆಟ್ಟಿ, ಮಕ್ಕಳಾದ  ಸಂಕೇಶ್ ಶೆಟ್ಟಿ, ಸುಜಿತ್ ಶೆಟ್ಟಿ ಹಾಗೂ ಅಪಾರ ಬಂಧು ಮಮಿತ್ರರನ್ನು […]

eMedia Kannada  @2025. All Rights Reserved.