ಕರಾವಳಿ
ಕೋಟ- ಅನಾರೋಗ್ಯಕ್ಕೆ ತುತ್ತಾದ ಬಿ.ಕೆ ಶ್ರೀನಿವಾಸ ಪೂಜಾರಿ ಮಿಡಿದ ಕೋಟದ ಜೀವನ್ ಮಿತ್ರ ಬಳಗ
ಕೋಟ- ಅನಾರೋಗ್ಯಕ್ಕೆ ತುತ್ತಾದ ಬಿ.ಕೆ ಶ್ರೀನಿವಾಸ ಪೂಜಾರಿ ಮಿಡಿದ ಕೋಟದ ಜೀವನ್ ಮಿತ್ರ ಬಳಗ ಕೋಟ: ಸದಾ ಕ್ರೀಯಾಶೀಲತೆ ಸಾಮಾಜಿಕ ಸೇವೆಯ ಮೂಲಕ ಮನೆ ಮಾತಾಗಿರುವ ಕೋಟದ ಜೀವನ್ ಮಿತ್ರ ಬಳಗ ಇದೀಗ ಮತ್ತೊಂದು ಸೇವಾ ಕಾರ್ಯಕ್ಕೆ ಮುನ್ನುಡಿ ಬರೆದಿದೆ. ಇಲ್ಲಿನ ಸಮೀಪದ ಯಡ್ತಾಡಿ ಬಿ.ಕೆ ಶ್ರೀನಿವಾಸ ಪೂಜಾರಿ ಎನ್ನುವವರು ಕಳೆದ ಎರಡು ವರ್ಷಗಳಿಂದ ಎರಡು ಕಿಡ್ನಿ ಅನಾರೋಗ್ಯಕ್ಕಿಡಾಗಿ ಅಸಾಯಕ ಸ್ಥಿತಿಯಲ್ಲಿದ್ದು, ಆರ್ಥಿಕ ಸಹಾಯವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಈ ವಿಚಾರ ತಿಳಿದ ಕೋಟದ ಜೀವನ್ ಮಿತ್ರ ಬಳಗದ […]

