ಶಾಲಾ ಕಾಲೇಜು
ಸಂಘ, ಸಂಸ್ಥೆಗಳು
ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ಇಂಟರಾಕ್ಟ್ ಕ್ಲಬ್ ಪದಗ್ರಹಣ (Kadiyali Kamalabhai High School Interact club instalation)
ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ಇಂಟರಾಕ್ಟ್ ಕ್ಲಬ್ ಪದಗ್ರಹಣ (Udupi) ಉಡುಪಿ: ರೋಟರಿ ಕ್ಲಬ್ ಉಡುಪಿ ಪ್ರಾಯೋಜಿತ ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ಇಂಟರಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭವು ಯು. ಕಮಲಾಬಾಯಿ ಹೈಸ್ಕೂಲ್, ಕಡಿಯಾಳಿಯಲ್ಲಿ ನೆರವೇರಿತು. ರೋಟರಿ ಉಡುಪಿ ಅದ್ಯಕ್ಷ ರೋ. ಗುರುರಾಜ ಭಟ್ ರವರು ಇಂಟರಾಕ್ಟ್ ಅಧ್ಯಕ್ಷ ಪ್ರಣವ್ ಮತ್ತು ಕಾರ್ಯದರ್ಶಿ ಪವಿತ್ರ ಅವರಿಗೆ ಪದಪ್ರಧಾನ ನೆರವೇರಿಸಿ ಶುಭಹಾರೈಸಿದರು. ನಿಕಟಪೂರ್ವ ಅಧ್ಯಕ್ಷೆ ಚೈತ್ರ ಸ್ವಾಗತಿಸಿದರು. ಇಂಟರಾಕ್ಟ್ ಸಭಾಪತಿ ರೋ. ಸಾಧನಾ ಮುಂಡ್ಕೂರು ಶುಭ ಹಾರೈಸಿದರು. ಮಾಜಿ ಅಸಿಸ್ಟೆಂಟ್ ಗವರ್ನರ್ […]

