Tag: KAKALA SKPA

ಅಪರಾಧ

ಕಾರ್ಕಳ: ವೀಡಿಯೋಗ್ರಫಿ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ಛಾಯಾಗ್ರಾಹಕ ಸಾವು (Karkala ; Photographer dies of heart attack)

 ಕಾರ್ಕಳ: ವೀಡಿಯೋಗ್ರಫಿ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ಛಾಯಾಗ್ರಾಹಕ ಸಾವು (Karkala) ಕಾರ್ಕಳ: ವೀಡಿಯೋಗ್ರಫಿ ಮಾಡುತಿದ್ದ ವೇಳೆ ಛಾಯಗ್ರಾಹನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಕುಕ್ಕುಜೆ ಎಂಬಲ್ಲಿ ಸಂಭವಿಸಿದೆ.  ಕಾರ್ಕಳ ತೆಳ್ಳಾರು ನಿವಾಸಿ ಛಾಯಾಗ್ರಾಹಕ ದೀಪಕ್‌ ಶೆಟ್ಟಿ (45) ಮೃತಪಟ್ಟವರು.  ಕಡ್ತಲ ಗ್ರಾಮ ಕುಕ್ಕುಜೆಯಲ್ಲಿ ಗೃಹಪ್ರವೇಶದ ವೀಡಿಯೋಗ್ರಫಿ ಮಾಡುತ್ತಿದ್ದ ಸಂದರ್ಭ ಇವರು ದಿಢೀರನೆ ಕುಸಿದು ಬಿದ್ದರು.  ತಕ್ಷಣವೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಈ ವೇಳೆಗಾಗಲೇ ದೀಪಕ್ ಕೊನೆಯುಸಿರೆಳೆದರು.  ಮೃತರು ಪತ್ನಿ, ಓರ್ವ ಪುತ್ರ ಹಾಗೂ […]

eMedia Kannada  @2025. All Rights Reserved.