fastival
health
ವಿಡಿಯೋ
ಮಲ್ಲಾರು : ಕಕ್ಕು ಕೋಚ ಶೆಟ್ಟಿ ಕುಟುಂಬಿಕರಿಂದ ಆಟಿ ಕೂಟ – 2025 (Mallaru: Aati Koota – 2025 by Kakku Kocha Shetty family)
ಮಲ್ಲಾರು : ಕಕ್ಕು ಕೋಚ ಶೆಟ್ಟಿ ಕುಟುಂಬಿಕರಿಂದ ಆಟಿ ಕೂಟ – 2025 (Kaup) ಕಾಪು : ಮಲ್ಲಾರಿನ ಕಕ್ಕು ಕೋಚ ಶೆಟ್ಟಿ ಕುಟುಂಬಿಕರಿಂದ ಭಾನುವಾರ ಮೂಲ ದೈವದ ಮನೆಯಲ್ಲಿ ಆಟಿ ಕೂಟ – 2025 ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಕುಟುಂಬದ ಹಿರಿಯರಾದ ಗೋಪಾಲ ಶೆಟ್ಟಿಯವರು ಮಾತನಾಡಿ, ಸುಮಾರು 400 ವರ್ಷ ಇತಿಹಾಸ ಇರುವ ಕಕ್ಕು ಕೋಚ ಶೆಟ್ಟಿ ಅವಿಭಕ್ತ ಕುಟುಂಬವಾಗಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ಕುಟುಂಬಿಕರು ತಾವೇ ತಯಾರಿಸಿದ ಅಡುಗೆ ಮಾಡುವುದರಲ್ಲಿ ಹೆಚ್ಚಿನ ಸಂತಸ […]

