Tag: KANIYURUVIDHYAVALLABHA THEERHA SWAMIJI

udupi sri krishna matt

ಉಡುಪಿ ಶ್ರೀ ಕೃಷ್ಣ ಮಠ : ಸರತಿ ಸಾಲು, ಮೇಲ್ಛಾವಣಿ ವಿಐಪಿ ದರ್ಶನಕ್ಕಾಗಿ ಎಂಟ್ರೆನ್ಸ್ ವ್ಯವಸ್ಥೆ ಉದ್ಘಾಟನೆ (Udupi Sri Krishna Math: Queue, entrance system inaugurated for rooftop VIP darshan)

ಉಡುಪಿ ಶ್ರೀ ಕೃಷ್ಣ ಮಠ : ಸರತಿ ಸಾಲು, ಮೇಲ್ಛಾವಣಿ ವಿಐಪಿ ದರ್ಶನಕ್ಕಾಗಿ ಎಂಟ್ರೆನ್ಸ್ ವ್ಯವಸ್ಥೆ ಉದ್ಘಾಟನೆ ಶೀರೂರು, ಕೃಷ್ಣಾಪುರ, ಕಾಣಿಯೂರು, ಅದಮಾರು ಶ್ರೀಗಳ ಉಪಸ್ಥಿತಿ (Udupi) ಉಡುಪಿ: ಉಡುಪಿ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠ ಪರ್ಯಾಯ ಪೀಠಾಧೀಶರಾದ ಶ್ರೀ  ವೇದವರ್ಧನತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಸಂದರ್ಭದಲ್ಲಿ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ […]

Exhibition

ಜ. 31 ವಿದ್ಯೋದಯ ಪೆಕ್ಸ್-2026: ಅಂಚೆ ಚೀಟಿ ಮತ್ತು ನಾಣ್ಯ ಪ್ರದರ್ಶನ (Jan. 31 Vidyodaya PEX-2026: Stamp and Coin Exhibition)

ಜ. 31 ವಿದ್ಯೋದಯ ಪೆಕ್ಸ್-2026: ಅಂಚೆ ಚೀಟಿ ಮತ್ತು ನಾಣ್ಯ ಪ್ರದರ್ಶನ   ಪ್ರದರ್ಶನ ಉದ್ಘಾಟಿಸಲಿರುವ ಕಾಣಿಯೂರು ಮಠಾಧೀಶ   ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ (Udupi) ಉಡುಪಿ: ದಕ್ಷಿಣ ಕನ್ನಡ ಫಿಲಾಟಲಿಕ್ ಮತ್ತು ನ್ಯುಮಿಸ್ಮಾಟಿಕ್ ಅಸೋಸಿಯೇಷನ್ ಮಂಗಳೂರು (50ನೇ ವರ್ಷಾಚರಣೆ) ಮತ್ತು ಮಣಿಪಾಲ ಫಿಲಾಟಲಿ ಮತ್ತು ನ್ಯುಮಿಸ್ಮಾಟಿಕ್ ಕ್ಲಬ್ (ದಶ ವರುಷದ ಸಂಭ್ರಮಾಚರಣೆ) ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ ಸಹಯೋಗದೊಂದಿಗೆ ವಿದ್ಯೋದಯ ಪೆಕ್ಸ್ 2026 ಅಂಚೆ ಚೀಟಿ ಸಂಗ್ರಹಣೆ ಹಾಗೂ ನಾಣ್ಯ ಪ್ರದರ್ಶನವನ್ನು ಜನವರಿ 31ರಂದು […]

ಧಾರ್ಮಿಕ ವಿಡಿಯೋ

ಏಣಗುಡ್ಡೆ ಕುರ್ಕಾಲು ರಿಶಾಲ್‌ ನಗರದ ಪಂಪಾ ಕ್ಷೇತ್ರದಲ್ಲಿ ಅಯ್ಯಪ್ಪ ದೇಗುಲಕ್ಕೆ ಶಿಲಾನ್ಯಾಸ, ನಿಧಿಕುಂಭ (Foundation stone laying, Nidhikumbha for Ayyappa temple in Pampa Kshethra of Ynagudde Kurkalu Rishal Nagar)

ಏಣಗುಡ್ಡೆ ಕುರ್ಕಾಲು ರಿಶಾಲ್‌ ನಗರದ ಪಂಪಾ ಕ್ಷೇತ್ರದಲ್ಲಿ ಅಯ್ಯಪ್ಪ ದೇಗುಲಕ್ಕೆ ಶಿಲಾನ್ಯಾಸ, ನಿಧಿಕುಂಭ    (Katapadi) ಕಟಪಾಡಿ :ಏಣಗುಡ್ಡೆ ಕುರ್ಕಾಲು ರಿಶಾಲ್‌ ನಗರದ ಪಂಪಾ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುವ ಕರ್ನಾಟಕದಲ್ಲಿಯೇ ಪ್ರಪ್ರಥಮ ಸಂಪೂರ್ಣ ಅಮೃತ ಶಿಲಾಮಯ ಅಯ್ಯಪ್ಪ ದೇವಸ್ಥಾನದ ಶಿಲಾನ್ಯಾಸ, ನಿಧಿಕುಂಭ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ನೆರವೇರಿತು. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀ ಪಾದರು ಅಯ್ಯಪ್ಪ ದೇವಸ್ಥಾನದ ಶಿಲಾನ್ಯಾಸ, ನಿಧಿಕುಂಭ ಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ನೀಡಿದರು.   ಅನೇಕ ದೇವಸ್ಥಾನಗಳಿರುವ ಉಡುಪಿ, ದ.ಕ ಜಿಲ್ಲೆಯನ್ನು ದೇವರ ನಾಡೆಂದು ಹೇಳಬಹುದು. […]

ಧಾರ್ಮಿಕ ವಿಡಿಯೋ

ಶೀರೂರು ಮಠದ ಪರ್ಯಾಯ 2026-28 : ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ (Shiroor Mutt Paryaya 2026-28 : Rice Muhurta  with religious rituals)

ಶೀರೂರು ಮಠದ ಪರ್ಯಾಯ 2026-28 : ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ (Udupi) ಉಡುಪಿ: ಭಾವಿ ಪರ್ಯಾಯ ಶೀರೂರು ಪರ್ಯಾಯ 2026-28ರ ಅಂಗವಾಗಿ ಶೀರೂರು ಮಠಾಧೀಶರಾದ ವೇದವರ್ಧನ ತೀರ್ಥ ಶ್ರೀಪಾದರು ನಡೆಸಲಿರುವ ಪ್ರಥಮ ಶ್ರೀಕೃಷ್ಣ ಪೂಜಾ ಪರ್ಯಾಯದ ದ್ವಿತೀಯ ಮುಹೂರ್ತವಾದ ಅಕ್ಕಿ ಮುಹೂರ್ತ ಗುರುವಾರ ಉಡುಪಿ ಶೀರೂರು ಮಠದ ಆವರಣದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.  ಬೆಳಗ್ಗೆ 9ಕ್ಕೆ ದೇವತಾ ಪ್ರಾರ್ಥನೆ-ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ದರ್ಶನ, ಬಳಿಕ ಚಿನ್ನದ ಪಲ್ಲಕ್ಕಿ ಹಾಗೂ ಅಕ್ಕಿ ಮುಡಿಯನ್ನು ನೂರಾರು ಮಂದಿ […]

eMedia Kannada  @2025. All Rights Reserved.