social service
ಸಮಾನ ಮನಸ್ಕ ತಂಡದಿಂದ 35ನೇ ಮನೆ ಹಸ್ತಾಂತರ (35th house handed over by a like-minded team)
ಸಮಾನ ಮನಸ್ಕ ತಂಡದಿಂದ 35ನೇ ಮನೆ ಹಸ್ತಾಂತರ ಸಮಾಜ ಸೇವಕ ಕಟಪಾಡಿ ಶಶಿಧರ ಪುರೋಹಿತ್ ನೇತೃತ್ವದ ಸಮಾನ ಮನಸ್ಕ ತಂಡ (Udupi) ಉಡುಪಿ: ಆಧಾರ ಸ್ಥಂಬ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಸಣ್ಣ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಮೂಡುಬೆಳ್ಳೆಯ ನೆಲ್ಲಿಕಟ್ಟೆಯ ನಿವಾಸಿ ಸುಗಂಧಿ ಅವರಿಗೆ “ಸಮಾನ ಮನಸ್ಕರ ತಂಡ ಉಡುಪಿ” ಇವರು ನಿರ್ಮಿಸಿಕೊಟ್ಟ ಮನೆಯನ್ನು ಹಸ್ತಾಂತರಿಸಲಾಯಿತು. ಮನೆಯ ಕೀಲಿ ಕೈ ಹಸ್ತಾಂತರಿಸಿ ಮಾತನಾಡಿದ ಸಮಾಜ ಸೇವಕ ಕಟಪಾಡಿ ಶಶಿಧರ ಪುರೋಹಿತ್, ಸಮಾಜದಲ್ಲಿರುವ […]

