ಕಾಪು ಪುರಸಭೆ ಸಾಮಾನ್ಯ ಸಭೆ : ಠಾಣೆಯ ಎದುರು ನಿಲ್ಲಿರುವ ಅಪಘಾತದ ವಾಹನಗಳಿಗೆ ಪರ್ಯಾಯ ವ್ಯವಸ್ಥೆಗೆ ಆಗ್ರಹ (Kaup Municipality General Meeting: Demand for alternative arrangements for accident vehicles parked in front of the police station)
ಕಾಪು ಪುರಸಭೆ ಸಾಮಾನ್ಯ ಸಭೆ : ಠಾಣೆಯ ಎದುರು ನಿಲ್ಲಿರುವ ಅಪಘಾತದ ವಾಹನಗಳಿಗೆ ಪರ್ಯಾಯ ವ್ಯವಸ್ಥೆಗೆ ಆಗ್ರಹ (Kaup) ಕಾಪು : ಕಾಪು ಪುರಸಭೆಯ ಸಾಮಾನ್ಯ ಸಭೆ ಮಂಗಳವಾರ ಪುರಸಭೆಯ ಇಂದಿರಾಗಾಂಧಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕಾಪು ಪುರಸಭಾಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ವಹಿಸಿದ್ದರು. ಸಭೆಯಲ್ಲಿ ಕಾಪು ಪೊಲೀಸ್ ಠಾಣೆಯ ಎದುರು ಅಪಘಾತದ ವಾಹನಗಳನ್ನು ನಿಲ್ಲಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಶೀಘ್ರವಾಗಿ ಇದಕ್ಕೆ ಪ್ರರ್ಯಾಯ ವ್ಯವಸ್ಥೆಗೆ ಕಲ್ಪಿಸುವಂತೆ ಪುರಸಭಾ ಸದಸ್ಯರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು. ಅಂತೆಯೆ ಕಾಪು ಪೇಟೆಯಲ್ಲಿ […]


