MISSING
PROBLEMS
ಕಾರ್ಕಳ: ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ನಾಪತ್ತೆಯಾಗಿದ್ದಾತ 13 ವರ್ಷಗಳ ಬಳಿಕ ಪತ್ತೆ (Karkala: Man who went missing while a PUC student found after 13 years)
ಕಾರ್ಕಳ: ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ನಾಪತ್ತೆಯಾಗಿದ್ದಾತ 13 ವರ್ಷಗಳ ಬಳಿಕ ಪತ್ತೆ ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ ವಿಶೇಷ ತನಿಖಾ ತಂಡ (Karkala) ಕಾರ್ಕಳ: ಕಾರ್ಕಳ ಪ್ರಭಾಕರ ಪ್ರಭು ಎಂಬವರ ಮಗ ಅನಂತ ಕೃಷ್ಣ ಪ್ರಭು(16) ಪಿಯುಸಿ ಓದುತ್ತಿದ್ದಾಗ ನಾಪತ್ತೆಯಾಗಿದ್ದು, ಇದೀಗ 13 ವರ್ಷಗಳ ಬಳಿಕ ಪತ್ತೆಯಾದ ಅಪರೂಪದ ಘಟನೆ ನಡೆದಿದೆ. ಈತ ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಬ್ಯಾಸ ಮಾಡುತ್ತಿದ್ದನು. 13 ವರ್ಷಗಳ ಹಿಂದೆ ಮನೆಯಿಂದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ […]

