ಸಂಘ, ಸಂಸ್ಥೆಗಳು
ಕಾರ್ಕಡ ಗೆಳೆಯರ ಬಳಗದ 38 ನೇ ವಾರ್ಷಿಕೋತ್ಸವ (38th Anniversary of the Karkada Friends Association)
ಕಾರ್ಕಡ ಗೆಳೆಯರ ಬಳಗದ 38 ನೇ ವಾರ್ಷಿಕೋತ್ಸವ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ವಹಿಸಿದ್ದರು. (Udupi) ಉಡುಪಿ: ಕಾರ್ಕಡ ಗೆಳೆಯರ ಬಳಗದ 38 ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ದತ್ತಿನಿಧಿ ವಿತರಣೆ ಸನ್ಮಾನ , ವಿಕಲಚೇತನ ಸಹಾಯ ನಿಧಿ ವಿತರಣೆ , ಮತ್ತು ಅಶಕ್ತರ ಸಹಾಯನಿಧಿ ವಿತರಣೆ ಕಾರ್ಯಕ್ರಮ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲಾ ಪಾರ್ವತಿ ಹೊಳ್ಳ ರಂಗ ಮಂಟಪ ದಲ್ಲಿ ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ. ತಾರಾನಾಥ […]

