ಅಪರಾಧ
ಕಾರ್ಕಳ ಅಡಿಕೆ ಕಳವು ಪ್ರಕರಣ: 12 ವಿದ್ಯಾರ್ಥಿಗಳ ಬಂಧನ (Karkala: 12 students arrested in areca nut theft case)
ಕಾರ್ಕಳ ಅಡಿಕೆ ಕಳವು ಪ್ರಕರಣ : 12 ವಿದ್ಯಾರ್ಥಿಗಳ ಬಂಧನ ಬಟ್ಟೆ ಖರೀದಿ, ಇನ್ನಿತರ ಮೋಜು ಮಸ್ತಿಗಾಗಿ ಕದ್ದ ಬಗ್ಗೆ ತಪ್ಪೊಪ್ಪಿಗೆ ( Karkala) ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ಕೂರು ಗ್ರಾಮದಲ್ಲಿ ರವೀಂದ್ರ ಶೆಟ್ಟಿ ಎಂಬವರ ಅಡಿಕೆ ತೋಟದ ಶೆಡ್‌ನಿಂದ 5 ಲಕ್ಷ ರೂ. ಮೌಲ್ಯದ ಅಡಿಕೆ ಕಳವಾದ ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆ. 8 ರಂದು 12 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇವರೆಲ್ಲರೂ ಅಪ್ರಾಪ್ತರಾಗಿದ್ದು ಬೇರೆ ಬೇರೆ […]

