ಅಪರಾಧ
ಅಜೆಕಾರು: ಮನೆಗೆ ನುಗ್ಗಿ ದರೋಡೆ, ಆರೋಪಿಯ ಬಂಧನ (Ajekaru: Robbery at home, suspects arrested)
ಅಜೆಕಾರು: ಮನೆಗೆ ನುಗ್ಗಿ ದರೋಡೆ, ಆರೋಪಿಯ ಬಂಧನ ಬೆಳಗಾವಿ ಜಿಲ್ಲೆಯ ಸವದತ್ತಿಯ ಸುನೀಲ್ ರಮೇಶ್ ಲಮಾಣಿ ಆರೋಪಿ (Karkala) ಕಾರ್ಕಳ : ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ಎಳ್ಳಾರೆ ಗ್ರಾಮದ ಮುಳ್ಕಾಡು ಎಂಬಲ್ಲಿ 80 ವರ್ಷದ ಕುಮುದಾ ಶೆಟ್ಟಿ ಅವರ ಮನೆಗೆ ನುಗ್ಗಿ ದರೋಡೆ ನಡೆಸಿದ ಆರೋಪಿಯನ್ನು ಕೇವಲ ಮೂರೆ ದಿನಗಳಲ್ಲೇ ಪೊಲೀಸರು ಪತ್ತೆ ಹಚ್ಚುವಲ್ಲಿ ಅಜೆಕಾರು ಠಾಣಾ ಪಿ.ಎಸ್.ಐ ಮಹೇಶ್ ಟಿ.ಎಂ ನೆತೃತ್ವದ ತಂಡ ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್ 09 ರಂದು ಸಂಜೆ ಸುಮಾರಿಗೆ […]

