ಕನ್ನಡಿಗರ ಅವಹೇಳನ ಪ್ರಕರಣ: ಗಾಯಕ ಸೋನು ನಿಗಮ್‌ಗೆ ಮಧ್ಯಂತರ ಪರಿಹಾರ ನೀಡಿದ ಉಚ್ಛ ನ್ಯಾಯಾಲಯ (Kannadigas defamation case : High Court grants interim relief to singer Sonu Nigam)
ಕನ್ನಡಿಗರ ಅವಹೇಳನ ಪ್ರಕರಣ : ಗಾಯಕ ಸೋನು ನಿಗಮ್‌ಗೆ ಮಧ್ಯಂತರ ಪರಿಹಾರ ನೀಡಿದ ಉಚ್ಛ ನ್ಯಾಯಾಲಯ (Bengaluru) ಬೆಂಗಳೂರು : ಪಹಲ್ಗಾಮ್ ಭಯೋತ್ಪಾದನಾ ಕೃತ್ಯವನ್ನು‘ಕನ್ನಡ’ಕ್ಕೆ ಹೋಲಿಸಿದ್ದ ಗಾಯಕ ಸೋನು ನಿಗಮ್ ಅವರಿಗೆುಚ್ಛ ನ್ಯಾಯಾಲಯ ಮಧ್ಯಂತರ ಪರಿಹಾರ ನೀಡಿದೆ. ತನಿಖೆಗೆ ಸಹಕರಿಸಿದರೆ ಗಾಯಕ ಸೋನು ನಿಗಮ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ತಮ್ಮ ಹೇಳಿಕೆ ವಿರುದ್ಧ […]


