Tag: KARNATAKA PRADSHA CONGRESS COMITY

health social service

ಕೆಪಿಸಿಸಿ ಉಪಾಧ್ಯಕ್ಷ ಐವನ್‌ ಡಿಸೋಜಾರಿಂದ ಎಮ್ಮೆಕೆರೆಯಲ್ಲಿ ರಕ್ತದಾನ (KPCC Vice President ivan D’souza Blood Donation)

ಕೆಪಿಸಿಸಿ ಉಪಾಧ್ಯಕ್ಷ ಐವನ್‌ ಡಿಸೋಜಾರಿಂದ ಎಮ್ಮೆಕೆರೆಯಲ್ಲಿ ರಕ್ತದಾನ (Mangaluru)ಮಂಗಳೂರು: ಬೈಲ್ ಬಾಕುಡ ಸೇವಾ ಸಮಿತಿ (ರಿ) ಮಂಗಳೂರು ಇದರ ವತಿಯಿಂದ ರಾಮ ಲಕ್ಷ್ಮಿ ನಾರಾಯಣ ಸಭಾಂಗಣ ಎಮ್ಮೆಕೆರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಐವನ್ ಡಿಸೋಜಾರವರು ಭಾಗವಹಿಸಿ ಸ್ವತಃ ರಕ್ತ ದಾನ ಮಾಡುವ ಮೂಲಕ ರಾಜಕಾರಣಿಗಳಿಗೆ ಮಾದರಿಯಾದರು. ರಾಜಕಾರಣಿ ಐವನ್‌ ಡಿಸೋಜಾರವರ ರಕ್ತದಾನ ಸಮಾಜಕ್ಕೆ ಮಾದರಿಯಾಗಿದ್ದು, ಶ್ಲಾಘನೆಗೆ ಪಾತ್ರವಾಗಿದೆ.

eMedia Kannada  @2025. All Rights Reserved.