Tag: katapadi panchayath

PROBLEMS

 ಕಟಪಾಡಿ : ಶಿಥಿಲಾವಸ್ಥೆಯಲ್ಲಿದ್ದ ಓವರ್‌ಹೆಡ್ ಟ್ಯಾಂಕ್‌ ತೆರವು (Katapadi : Clearing of dilapidated tank)

ಕಟಪಾಡಿ : ಶಿಥಿಲಾವಸ್ಥೆಯಲ್ಲಿದ್ದ ಓವರ್‌ಹೆಡ್ ಟ್ಯಾಂಕ್‌ ತೆರವು  ಕಟಪಾಡಿ,ಅ.೨೩:ಕಟಪಾಡಿ ಪೇಟೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಕುಡಿಯುವ ನೀರು ಸರಬರಾಜು ಮಾಡುವ ಓವರ್‌ಹೆಡ್ ಟ್ಯಾಂಕ್‌ನ್ನು ಸುರಕ್ಷಿತವಾಗಿ ಧರೆಗುರುಳಿಸಲಾಗಿದೆ. ಈ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲಾದರೂ  ಬಿದ್ದು, ಅಪಾಯ ಆಗುವ ಸಾಧ್ಯತೆ ಇತ್ತು   ಬಹಳಷ್ಟು ಪ್ರಯೋಜನಕಾರಿಯಾಗಿದ್ದ ಈ ನೀರು ಸರಬರಾಜು ಮಾಡುವ 1 ಲಕ್ಷ ಲೀ. ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಸಂಪರ್ಕ ಕಳೆದುಕೊಂಡು ಪಳೆಯುಳಿಕೆಯಾಗಿತ್ತು. ಈ ಟ್ಯಾಂಕ್‌ನ  ಅಡಿ ಭಾಗದಲ್ಲಿ […]

Mansoon

ಕಟಪಾಡಿ ಗ್ರಾಮ ಪಂಚಾಯತ್‌ಆವರಣದಲ್ಲಿ ವನಮಹೋತ್ಸವ ಆಚರಣೆ (Vana Mahothsava at Katapadi Panchayath area)

ಕಟಪಾಡಿ ಗ್ರಾಮ ಪಂಚಾಯತ್‌ ಆವರಣದಲ್ಲಿ ವನಮಹೋತ್ಸವ ಆಚರಣೆ (Katapadi)ಕಟಪಾಡಿ: ಪರಿಸರ ವನ್ನು ದೇವರಂತೆ ಪೂಜಿಸಿ ಮಗುವಿನಂತೆ ರಕ್ಷಿಸಿ, ಪ್ರತಿ ಯೊಬ್ಬರು ಗಿಡ ಗಳ ನ್ನು ನೆಟ್ಟು ಬೆಳೆಸಿ ದಾಗ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಶೆಟ್ಟಿ ಹೇಳಿದರು. ಅವರು ಕಟಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ವಿಶ್ವ ಪರಿಸರ  ದಿನದ ಪ್ರಯುಕ್ತ ಗಿಡ ನೆಟ್ಟು ಮಾತನಾಡಿದರು.    ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿಮಲಾ, ಪಂಚಾಯತ್‌ ಸದಸ್ಯರು ಮತ್ತು ಸಿಬ್ಬಂದಿಗಳು  ಉಪಸ್ಥಿತರಿದ್ದರು. […]

eMedia Kannada  @2025. All Rights Reserved.